
ಪುರುಷರ ಬ್ಯಾಡ್ಮಿಂಟನ್ ನಲ್ಲಿ ಭಾರತದ ಸುಹಾಸ್ ಯತಿರಾಜ್ ಗೆ ಚಿನ್ನದ ಪದಕ ಪಡೆದಿದ್ದಾರೆ. ಪುರುಷರ ಸಿಂಗಲ್ಸ್ ಎಸ್ಎಲ್-4 ವಿಭಾಗದಲ್ಲಿ ಗೆಲುವು ಸಾಧಿಸುವ ಮೂಲಕ ಸುಹಾಸ್ ಯತಿರಾಜ್ ಬ್ಯಾಡ್ಮಿಂಟನ್ನಲ್ಲಿ ಮೂರನೇ ಚಿನ್ನ ಗೆದ್ದಿದ್ದಾರೆ. ಮಲೇಷ್ಯಾದ ಮೊಹಮ್ಮದ್ ಅಮೀನ್ ವಿರುದ್ಧ 2-1 ಅಂಕಗಳೊಂದಿಗೆ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ.
🥇 Golden Glory Strikes Again for 🇮🇳 at #AsianParaGames
🏸 Suhas Yathiraj, our unstoppable force in Badminton, clinches the third Gold for 🇮🇳 in Badminton by emerging victorious in Men's Singles SL-4 category. His incredible performance against Malaysia's Mohd Amin, with a score… pic.twitter.com/uIu9c8FTfj
— SAI Media (@Media_SAI) October 27, 2023

