ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಆರ್ಚರಿ ಪುರುಷರ ಡಬಲ್ಸ್ ಡಬ್ಲ್ಯೂ 1 ಓಪನ್ ಸ್ಪರ್ಧೆಯಲ್ಲಿ ಭಾರತದ ಮೊಹಮ್ಮದ್ ನಜೀರ್ ಹಾಗೂ ನವೀನ್ ದಲಾಲ್ ಕಂಚಿನ ಪದಕ ಗೆದ್ದಿದ್ದಾರೆ.
ಆರ್ಚರಿ ಪುರುಷರ ಡಬಲ್ಸ್ – ಡಬ್ಲ್ಯು 1 ಓಪನ್ ಸ್ಪರ್ಧೆಯಲ್ಲಿ ಬಿಲ್ಲುಗಾರ ಆದಿಲ್ ಮೊಹಮ್ಮದ್ ನಜೀರ್ ಅನ್ಸಾರಿ ಮತ್ತು ನವೀನ್ ದಲಾಲ್ 125-120 ಅಂಕಗಳೊಂದಿಗೆ ಪ್ರಶಸ್ತಿ ಗೆದ್ದರು.
Our Para Archers on 🔥
🏹 Archer Adil Mohamed Nazir Ansari and Naveen Dalal clinch 🥉 in Archery Men's Doubles – W1 Open event, with a remarkable score of 125-120.
🌟 Many congratulations to the champions! #AsianParaGames2022 #Cheer4India#Hallabol#JeetangeBharat… pic.twitter.com/yyJqChk9Ft
— SAI Media (@Media_SAI) October 26, 2023

