
ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಭಾರತೀಯ ಸ್ಪರ್ಧಿಗಳು ಮತ್ತೆರಡು ಪದಕಗಳನ್ನು ಗೆದ್ದಿದ್ದಾರೆ.
ಏಷ್ಯನ್ ಪ್ಯಾರಾಗೇಮ್ಸ್ 2022ರ ಪುರುಷರ ಹೈ ಜಂಪ್ – ಟಿ 64 ಸ್ಪರ್ಧೆಯಲ್ಲಿ ಟಾಪ್ಸ್ಚೆಮ್ ಅಥ್ಲೀಟ್ ಪ್ರವೀಣ್ ಚಿನ್ನದ ಪದಕ ಗೆದ್ದರೆ, ಉನ್ನಿ ರೇಣು ಕಂಚಿನ ಪದಕ ಗೆದ್ದಿದ್ದಾರೆ. ಈ ಭಾರತದ ಖಾತೆಗೆ ಮತ್ತೆರಡು ಪದಕಗಳನ್ನು ಸೇರಿಸಿದ್ದಾರೆ.