
ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ಒಟ್ಟು 5 ಪದಕಗಳನ್ನು ಗೆದ್ದ ಭಾರತ ತಂಡ, ಇದೀಗ ಮತ್ತೆ ಮಹಿಳಾ ಬಾಕ್ಸಿಂಗ್ 75 ಕೆಜಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಸಿಕ್ಕಿದೆ.
ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಬಾಕ್ಸರ್ ಮತ್ತು ಟಾಪ್ ಸ್ಕೀಮ್ ಅಥ್ಲೀಟ್ ಲೊವ್ಲಿನಾ ಬೊರ್ಗೊಹೈ ಅವರು ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ದಕ್ಕಿಸಿಕೊಟ್ಟಿದ್ದಾರೆ.
SHINING SILVER🥈 FOR LOVLINA🌟
🇮🇳's Boxer and #TOPSchemeAthlete @LovlinaBorgohai wins the SILVER 🥈medal in the Women's 75 kg category 🇮🇳🏅
Her incredible prowess in the ring shines brighter than ever. Let's give her a thunderous round of applause! 🥳💪
Congratulations,… pic.twitter.com/i0qSwfD51o
— SAI Media (@Media_SAI) October 4, 2023

