
ಹನುಮಂತಪ್ಪ ಮೇಟಿ ಹಾಗೂ ಅವರ ಪತ್ನಿ ಗೌರಮ್ಮ ಸಾವಿನಲ್ಲೂ ಒಂದಾಗಿದ್ದಾರೆ. ಪತಿ ಹನುಮಂತಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು. ಪತಿ ಸಾವಿನಿಂದ ಶಾಕ್ ಆದ ಗೌರಮ್ಮ ಕೂಡ 5 ಗಂಟೆಯ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಒಟ್ಟಿನಲ್ಲಿ ಪತಿ ಸಾವಿನ ಆಘಾತಕ್ಕೆ ಒಳಗಾದ ಪತ್ನಿ ಕೂಡ ಸಾವಿನ ಹಾದಿ ಹಿಡಿದಿದ್ದು, ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ.

