ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಚಿನ್ನದ ಭೇಟೆ ಮುಂದುವರೆದಿದ್ದು, 50 ಮೀಟರ್ ರೈಫಲ್ ಪೊಸಿಷನ್ಸ್ ವೈಯಕ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದೆ.
ಭಾರತದ ಶೂಟರ್ ಸಿಫ್ಟ್ ಕೌರ್ ಸಾಮ್ರಾ 50 ಮೀಟರ್ ರೈಫಲ್ 3 ಪೊಸಿಷನ್ಸ್ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಭಾವಶಾಲಿ ಪ್ರದರ್ಶನವನ್ನು ನೀಡುವ ಮೂಲಕ ವಿಶ್ವ ದಾಖಲೆಯೊಂದಿಗೆ ಪ್ರತಿಷ್ಠಿತ ಚಿನ್ನದ ಪದಕವನ್ನು ಪಡೆದಿದ್ದಾರೆ. ಈ ಗೆಲುವಿನೊಂದಿಗೆ ದೇಶದ ಚಿನ್ನದ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ.
GOLD WITH A WORLD RECORD🥇🎯@SiftSamra puts up an impressive performance in the 50-meter Rifle 3 Positions Individual event and takes home the prestigious GOLD🥇with a World Record🥳
Superb feat from the 22-year-old 🇮🇳 Shooter🫡 who has taken the country's gold count to 5️⃣… pic.twitter.com/3S86sVTYRP
— SAI Media (@Media_SAI) September 27, 2023

