KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

`ಕರ್ನಾಟಕ ಸಂಭ್ರಮ 50’ : ಲೋಗೋ ಕಳುಹಿಸಿ 25 ಸಾವಿರ ರೂ.ಬಹುಮಾನ ಗೆಲ್ಲಿ!

Published September 20, 2023 at 7:18 am
Share
SHARE

ಬೆಂಗಳೂರು :  ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ “ಕರ್ನಾಟಕ ಸಂಭ್ರಮ 50” “ಹೆಸರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿಧ್ಯಮಯವಾಗಿ, ವರ್ಣಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇದಕ್ಕೊಂದು ವಿಶೇಷ ಮೆರುಗು ನೀಡಲು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಉದ್ದೇಶಿಸಿದೆ.

ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಲು ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಛನ (ಲೋಗೋ)ವನ್ನು ಬಳಸಲು ತೀರ್ಮಾನಿಸಲಾಗಿದ್ದು, ಆಸಕ್ತರಿಂದ ಸುಂದರವಾದ ಲಾಂಛನ(ಲೋಗೋ)ದ ಮಾದರಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಮಾದರಿ ಲಾಂಛನಕ್ಕೆ ರೂ 25 ಸಾವಿರ ಬಹುಮಾನವನ್ನು ನಿಗದಿಪಡಿಸಲಾಗಿದೆ.

ಲಾಂಛನ(ಲೋಗೋ)ದ ಮಾದರಿಯನ್ನು ಕಳುಹಿಸಲು ಸೆಪ್ಟೆಂಬರ್, 20 ರಿಂದ 30 ರವರೆಗೆ ಅವಕಾಶವಿದೆ. ಆಸಕ್ತರು ಈ ಕುರಿತು ಅಗತ್ಯ ಮಾಹಿತಿಗಳನ್ನು ಇಲಾಖೆಯ ಜಾಲತಾಣ https://www.kannadasiri.karnataka.gov.in  ದಲ್ಲಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

You Might Also Like

SHOCKING : ಲವರ್ ಜೊತೆ ರಾಸಲೀಲೆ, ಗಂಡನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಬಿದ್ದ ‘ಲೇಡಿ ಕಾನ್ಸ್ ಟೇಬಲ್’ |WATCH VIDEO

ಶಾಲಾ, ಕಾಲೇಜು, ಹಾಸ್ಟೆಲ್ ಗಳ ಹೆಣ್ಣು ಮಕ್ಕಳಿಗೆ ಗುಡ್ ನ್ಯೂಸ್: ‘ಶುಚಿ’ ಯೋಜನೆಯಡಿ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಗೆ 71.83 ಕೋಟಿ ರೂ. ಬಿಡುಗಡೆ

BIG NEWS : ಹೃದಯಾಘಾತ ತಡೆಗಟ್ಟುವಲ್ಲಿ ‘ಆಸ್ಪಿರಿನ್’ ಗಿಂತ ಈ ಔಷಧ ಬಹಳ ಪರಿಣಾಮಕಾರಿ : ಸಂಶೋಧನೆ

BREAKING : ಧರ್ಮಸ್ಥಳದ ಬಗ್ಗೆ ‘ಅಶ್ಲೀಲ ಹೇಳಿಕೆ’ : ‘ಗಿರೀಶ್ ಮಟ್ಟಣ್ಣನವರ್’ ವಿರುದ್ಧ ಮತ್ತೊಂದು ‘FIR’ ದಾಖಲು.!

GOOD NEWS: SBI ಸಂಬಳ ಖಾತೆ ಹೊಂದಿರುವ ಉದ್ಯೋಗಿಗಳಿಗೆ 1 ಕೋಟಿ ರೂ. ವಿಮೆ: ರೈಲ್ವೆ ಸಚಿವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ

TAGGED:Prizeಬಹುಮಾನಕನ್ನಡ ಮತ್ತು ಸಂಸ್ಕೃತಿ ಇಲಾಖೆLogoಲೋಗೋಕರ್ನಾಟಕ ಸಂಭ್ರಮKarnataka SambhramaKannada and Culture Department
Share This Article
Facebook Copy Link Print

Latest News

SHOCKING : ಲವರ್ ಜೊತೆ ರಾಸಲೀಲೆ, ಗಂಡನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಬಿದ್ದ ‘ಲೇಡಿ ಕಾನ್ಸ್ ಟೇಬಲ್’ |WATCH VIDEO
ಶಾಲಾ, ಕಾಲೇಜು, ಹಾಸ್ಟೆಲ್ ಗಳ ಹೆಣ್ಣು ಮಕ್ಕಳಿಗೆ ಗುಡ್ ನ್ಯೂಸ್: ‘ಶುಚಿ’ ಯೋಜನೆಯಡಿ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಗೆ 71.83 ಕೋಟಿ ರೂ. ಬಿಡುಗಡೆ
BIG NEWS : ಹೃದಯಾಘಾತ ತಡೆಗಟ್ಟುವಲ್ಲಿ ‘ಆಸ್ಪಿರಿನ್’ ಗಿಂತ ಈ ಔಷಧ ಬಹಳ ಪರಿಣಾಮಕಾರಿ : ಸಂಶೋಧನೆ
BREAKING : ಧರ್ಮಸ್ಥಳದ ಬಗ್ಗೆ ‘ಅಶ್ಲೀಲ ಹೇಳಿಕೆ’ : ‘ಗಿರೀಶ್ ಮಟ್ಟಣ್ಣನವರ್’ ವಿರುದ್ಧ ಮತ್ತೊಂದು ‘FIR’ ದಾಖಲು.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
BREAKING : ‘ಗಣಪ’ ಸಿನಿಮಾ ಖ್ಯಾತಿಯ ಸ್ಯಾಂಡಲ್’ವುಡ್ ನಟ ‘ಸಂತೋಷ್ ಬಾಲರಾಜ್’ ನಿಧನ.!
BIG NEWS: ಧರ್ಮಸ್ಥಳ ವಿರುದ್ಧ ಅಪಪ್ರಚಾರ: ತಿಮರೋಡಿ, ಸಮೀರ್, ಸುಜಾತಾ ಭಟ್ ಸೇರಿ ನಾಲ್ವರ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ದಾಖಲು
BREAKING: ಯೂಟ್ಯೂಬರ್ ಸಮೀರ್ ಎಂ.ಡಿಗೆ ಬಿಗ್ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

Automotive

ದ್ವಿಚಕ್ರ ವಾಹನಗಳಿಗೂ ಟೋಲ್ ತೆರಿಗೆ ಪ್ರಸ್ತಾಪ ಇಲ್ಲ, ತಪ್ಪು ಮಾಹಿತಿ: ಸಂಪೂರ್ಣ ವಿನಾಯಿತಿ ಬಗ್ಗೆ NHAI, ನಿತಿನ್ ಗಡ್ಕರಿ ಸ್ಪಷ್ಟನೆ
Viral Video: ಕಳಪೆ ರಸ್ತೆ ಕಾರಣಕ್ಕೆ ಟೋಲ್ ಕಟ್ಟಲು ನಿರಾಕರಣೆ ; ಮುಂದೇನಾಯ್ತು ಗೊತ್ತಾ ?
ಇದು ಭಾರತದ ಅತಿ ದುಬಾರಿ ರೈಲು ; ಮನೆ ಖರೀದಿಸುವಷ್ಟಿದೆ ಟಿಕೆಟ್‌ ದರ !

Entertainment

BREAKING : ಸ್ಯಾಂಡಲ್ ವುಡ್ ನಟಿ ‘ರಚಿತಾ ರಾಮ್’ ವಿರುದ್ಧ ‘ಫಿಲ್ಮ್ ಚೇಂಬರ್’ ಗೆ ದೂರು ಸಲ್ಲಿಕೆ |Actress’s Rachita ram
BIG NEWS : ಸಿನಿಮಾ ರೂಪದಲ್ಲಿ ತೆರೆ ಮೇಲೆ ಬರಲಿದೆ ‘ಧರ್ಮಸ್ಥಳ ಫೈಲ್ಸ್’ : ಟೈಟಲ್ ನೋಂದಣಿ.!
BIG NEWS: ವಂಚನೆ ಪ್ರಕರಣ: ನಟಿ ಆಲಿಯಾ ಭಟ್ ಮಾಜಿ ಆಪ್ತ ಕಾರ್ಯದರ್ಶಿ ಬೆಂಗಳೂರಿನಲ್ಲಿ ಅರೆಸ್ಟ್

Sports

BREAKING: 17 ವರ್ಷದ ನಂತರ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ ಶಿಪ್‌ ಆಯೋಜಿಸಲಿದೆ ಭಾರತ
ವಿಧಾನ ಪರಿಷತ್ ಸದಸ್ಯರಾಗಿ ಮಾಜಿ ಕ್ರಿಕೆಟಿಗ ಅಜರುದ್ದೀನ್ ನಾಮ ನಿರ್ದೇಶನ
12 ಎಸೆತಗಳಲ್ಲಿ 11 ಸಿಕ್ಸರ್‌ …! ಒಂದು ಓವರ್‌ ನಲ್ಲಿ 40 ರನ್‌ ಬಾರಿಸಿದ ಕೇರಳ ಬ್ಯಾಟ್ಸ್‌ ಮನ್

Special

ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆದು ಮಲಗಿದರೆ ಸಿಗುತ್ತೆ ಅದ್ಭುತ ಪ್ರಯೋಜನ
ಮನೆಯಲ್ಲಿಯೇ ಹೀಗೆ ರೆಡಿ ಮಾಡಿಟ್ಟುಕೊಳ್ಳಿ ‘ಶುಂಠಿ-ಬೆಳ್ಳುಳ್ಳಿ ಪೇಸ್ಟ್’
ಗಾರ್ಡನ್ ಮತ್ತಷ್ಟು ಅಂದಗೊಳಿಸಲು ಇಲ್ಲಿವೆ ಟಿಪ್ಸ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?