HomeEntertainmentಪ್ರೇಕ್ಷಕರ ಗಮನ ಸೆಳೆದ 'ಟೇಲ್ಸ್ ಆಫ್ ಮಹಾನಗರ' ಚಿತ್ರದ ಟ್ರೈಲರ್

ಪ್ರೇಕ್ಷಕರ ಗಮನ ಸೆಳೆದ ‘ಟೇಲ್ಸ್ ಆಫ್ ಮಹಾನಗರ’ ಚಿತ್ರದ ಟ್ರೈಲರ್

ಟೈಲ್ಸ್ ಆಫ್ ಮಹಾನಗರ  ಸಿನಿಮಾದ ಟ್ರೈಲರ್ ಇಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ  ಹೊಂದಿರುವ ಈ ಚಿತ್ರವನ್ನು ರಾಜೀವ್ ಕಿರಣ್ ವೆನಿಯಲ್ ನಿರ್ದೇಶಿಸಿದ್ದು, ಅಥರ್ವ ಪಿಚ್ಚರ್ ಬ್ಯಾನರ್ ನಡಿ ಧರ್ಮೇಂದ್ರ ರಾವ್ ಹಾಗೂ ವಿಜಯ್ ಕುಮಾರ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ರೌಶನ್ ಜಾ ಅವರ ಛಾಯಾಗ್ರಹಣವಿದ್ದು, ಸಿದ್ದಾರ್ಥ್ ಸಂಗೀತವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಚಿತ್ರದಲ್ಲಿ ಅಥರ್ವ್ ಸೇರಿದಂತೆ ಬಿ ಎಂ ವೆಂಕಟೇಶ್, ಸಂಪತ್ ಮೈತ್ರಿಯ, ಆಶಿಶ್ ಅತ್ವಾಲೆ,  ರೂಪಾ ರಾಯಪ್ಪ, ಆರ್ ಜೆ ಅನುಪ ಸೇರಿದಂತೆ ಹಲವರ ತಾರಾ ಬಳಗವಿದೆ ಇದೇ ಸೆಪ್ಟೆಂಬರ್ 15ರಂದು ಈ ಸಿನಿಮಾ ರಾಜ್ಯದ್ಯಂತ ತೆರೆ ಕಾಣಲಿದೆ.

For Latest News Updates, Join Our Whatsapp Community🚩
RELATED ARTICLES

Most Popular