HomeSportsಇಂದು ದಕ್ಷಿಣ ಆಫ್ರಿಕಾ - ಆಸ್ಟ್ರೇಲಿಯಾ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ಇಂದು ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

SA vs AUS 2023, T20I series: Broadcast, Live Streaming details – When and Where to Watch in India, Australia, USA, UK, South Africa & other nations | Cricket Times

ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ 111 ರನ್ ಗಳ ಅಂತರದಿಂದ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿತ್ತು. ಇಂದು ಡರ್ಬನ್ ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡವಣ ಎರಡನೇ ಟಿ ಟ್ವೆಂಟಿ ನಡೆಯಲಿದೆ.

ದಕ್ಷಿಣ ಆಫ್ರಿಕಾ ತಂಡಕ್ಕೆ‌ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಈಗಾಗಲೇ ಒಂದು ಜಯಗಳಿಸಿದ್ದು, ಇಂದು ಸರಣಿ ಕೈವಶ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಿ20 ಸರಣಿ ಸರಣಿಯ ಬಳಿಕ ಈ ತಂಡಗಳ ನಡುವೆ ನಾಲ್ಕು ಏಕ ದಿನ ಪಂದ್ಯಗಳು ನಡೆಯಲಿದೆ. ವಿಶ್ವ ಕಪ್ ಕೂಡ ಇನ್ನೇನು ಹತ್ತಿರವಿದ್ದು, ಎಲ್ಲ ಅಂತಾರಾಷ್ಟ್ರೀಯ ತಂಡಗಳು ಕೆಲವೇ ದಿನಗಳಲ್ಲಿ ಪ್ಲೇ ಲೆವೆನ್ ಆಟಗಾರರನ್ನು ರಚಿಸಲು ಸಜ್ಜಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular