KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಲೋಕ್ಯಾಂಟೋ ಆ್ಯಪ್ ಬಳಸುವವರೇ ಎಚ್ಚರ : ಹುಡುಗಿಯರ ಹೆಸರಿನಲ್ಲಿ ನಡೆಯುತ್ತೇ `ಮಹಾಮೋಸ’!

Published August 28, 2023 at 10:21 am
Share
SHARE

ಬೆಂಗಳೂರು : ಲೋಕ್ಯಾಂಟೋ ಡೇಟಿಂಗ್ ಆ್ಯಪ್ ಬಳಸುವವರೇ ಎಚ್ಚರ, ಆನ್ ಲೈನ್ ನಲ್ಲಿ ಹುಡುಗಿಯರ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಹೌದು, ಹುಡುಗಿಯರ ಹೆಸರಿನಲ್ಲಿ ಡೇಟಿಂಗ್ ನೆಪದಲ್ಲಿ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನದೀಂಪಾಷಾ ಹಾಗೂ ನಾಗೇಶ್ ಬಂಧಿತ ಆರೋಪಿಗಳು

ಲೋಕ್ಯಾಂಟೋ ಆ್ಯಪ್ ನಲ್ಲಿ ಹುಡುಗಿಯರ ಹೆಸರಿನಲ್ಲಿ ನಕಲಿ ಅಕೌಂಟ್ ಕ್ರಿಯೆಟ್ ಮಾಡಿ ಹುಡುಗರನ್ನು ಸಂಪರ್ಕಿಸಿ ಮೋಸದ ಬಲೆಗೆ ಕೆಡುವುತ್ತಿದ್ದರು. ಮೊದಲಿಗೆ ಮೆಸೇಜ್ ಮಾಡಿ, ಸಲುಗೆ ಮಾತು ಬೆಳೆಸಿದ ನಂತರ ಲೋಕೇಷನ್ ಕಳುಹಿಸಿ ಕರೆಸಿಕೊಳ್ಳುತ್ತಿದ್ದರು. ಹೋದಾಗ ಗ್ಯಾಂಗ್ ಅಲರ್ಟ್ ಆಗಿ ಸುಲಿಗೆ ಮಾಡುತ್ತಿದ್ದರು. ಚಾಕು ತೋರಿಸಿ ಆಟೋದಲ್ಲಿ ಕಿಡ್ನಾಪ್ ಮಾಡಿ, ಚಿನ್ನಾಭರಣ ದೋಚಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು.

ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಮೋಸದ ಬಲೆ ಕೆಡವಿ 60 ಸಾವಿರ ರೂ. ಸುಲಿಗೆ ಮಾಡಿದ್ದರು.  ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ಇಂದು ಹೆಚ್ ಎಸ್ ಆರ್ ಲೇಔಟ್ ಠಾಣೆ ಪೊಲೀಸರು ಇಬ್ಬರು ಬಂಧಿಸಿದ್ದಾರೆ.

You Might Also Like

SHOCKING : ಲೈಂಗಿಕ ಬೇಡಿಕೆ ನಿರಾಕರಿಸಿದ್ದಕ್ಕೆ 50 ವರ್ಷದ ವ್ಯಕ್ತಿಯನ್ನು ಕೊಂದ ಯುವಕ ಅರೆಸ್ಟ್.!

BIG NEWS: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಾಲ್ವರು ಆರೋಪಿಗಳು ಅರೆಸ್ಟ್

BIG NEWS: ಕಾಲ್ತುಳಿತ ದುರಂತ: 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್

ಗಮನಿಸಿ : ‘DCET’ ಅರ್ಜಿ ತಿದ್ದುಪಡಿಗೆ ನಾಳೆ ಕೊನೆಯ ದಿನ, ಅಭ್ಯರ್ಥಿಗಳಿಗೆ ಇಲ್ಲಿದೆ ಮಾಹಿತಿ

ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಜೀವ ಉಳಿಸಿದ ಕಾನ್ಸ್ ಟೇಬಲ್

TAGGED:Fraudವಂಚನೆಡೇಟಿಂಗ್Datingfake accountನಕಲಿ ಅಕೌಂಟ್ಲೋಕ್ಯಾಂಟೋ ಆ್ಯಪ್Locanto app
Share This Article
Facebook Copy Link Print

Latest News

SHOCKING : ಲೈಂಗಿಕ ಬೇಡಿಕೆ ನಿರಾಕರಿಸಿದ್ದಕ್ಕೆ 50 ವರ್ಷದ ವ್ಯಕ್ತಿಯನ್ನು ಕೊಂದ ಯುವಕ ಅರೆಸ್ಟ್.!
BIG NEWS: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಾಲ್ವರು ಆರೋಪಿಗಳು ಅರೆಸ್ಟ್
BIG NEWS: ಕಾಲ್ತುಳಿತ ದುರಂತ: 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್
ಗಮನಿಸಿ : ‘DCET’ ಅರ್ಜಿ ತಿದ್ದುಪಡಿಗೆ ನಾಳೆ ಕೊನೆಯ ದಿನ, ಅಭ್ಯರ್ಥಿಗಳಿಗೆ ಇಲ್ಲಿದೆ ಮಾಹಿತಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಓಲಾ ಎಲೆಕ್ಟ್ರಿಕ್‌ನಿಂದ ಹೋಳಿ ಧಮಾಕಾ: S1 ಸ್ಕೂಟರ್‌ಗಳ ಮೇಲೆ ಭರ್ಜರಿ ರಿಯಾಯಿತಿ !
BREAKING: ಆದಾಯ ಹೆಚ್ಚಿಸಲು ಸರ್ಕಾರದಿಂದ ‘ಸಹಕಾರ ಟ್ಯಾಕ್ಸಿ’ ಯೋಜನೆ ; ಚಾಲಕರಿಗೆ ನೇರ ಲಾಭ !
ಸಾರ್ವಜನಿಕರು ಸ್ವಂತ ಕಾರು ಹೊಂದಲು ಈ ದೇಶದಲ್ಲಿಲ್ಲ ಅವಕಾಶ !

Entertainment

ರಾಜಮನೆತನದಿಂದ ಫ್ಯಾಷನ್ ಸಾಮ್ರಾಜ್ಯದವರೆಗೆ: ಸಂಜಯ್ ದತ್‌ನ ಮಾಜಿ ಪತ್ನಿ ರಿಯಾ ಪಿಳ್ಳೈ ಪಯಣ !
SHOCKING : ನಟಿ ಶ್ರೀಲೀಲಾ ಕೈ ಹಿಡಿದು ಬಲವಂತವಾಗಿ ಎಳೆದ ಅಭಿಮಾನಿ :  ಶಾಕಿಂಗ್ ವಿಡಿಯೋ ವೈರಲ್ |WATCH VIDEO
ರಜನಿಕಾಂತ್ ಜೊತೆ ನಟಿಸಿದರೂ ಮುಖ್ಯ ಪಾತ್ರ ಸಿಗಲಿಲ್ಲ: ಆದರೆ ಪುತ್ರ ಐಎಎಸ್ ಆಗಿ ಮಿಂಚಿದ !

Sports

IPL 2025: RCB ಗೆಲುವಿನ ಬೆನ್ನಲ್ಲೇ ಪ್ರೇಯಸಿಗೆ ಪ್ರಪೋಸ್ ಮಾಡಿದ ಯುವಕ | Watch
BREAKING NEWS: ಕಾಲ್ತುಳಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ನೆರವು ಘೋಷಿಸಿದ RCB
BREAKING: HAL ಏರ್ ಪೋರ್ಟ್ ಗೆ ಬಂದಿಳಿದ RCB ಆಟಗಾರರು: ಅದ್ಧೂರಿ ಸ್ವಾಗತ

Special

ಚಾಣಕ್ಯ ನೀತಿ: ಈ 4 ವಿಷಯಗಳನ್ನು ಅನುಸರಿಸುವವರು ಎಂದಿಗೂ ಸೋಲುವುದಿಲ್ಲ!
ತಿಳಿಯೋಣ ಚಂದ್ರನ ಬಗೆಗಿನ ಮೋಜಿನ ಸಂಗತಿ
ʼಪಾದರಕ್ಷೆʼಯ ಆಯ್ಕೆ ಮಾಡುವಾಗ ಪಾದಗಳ ಬಗ್ಗೆ ಇರಲಿ ಕಾಳಜಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?