HomeKarnatakaBIG NEWS: ಬಿಸಿಲಹಳ್ಳಿಯಲ್ಲಿ ದುರಂತ: ಕಲುಷಿತ ಆಹಾರ ಸೇವನೆ; ದಂಪತಿ ದುರ್ಮರಣ

BIG NEWS: ಬಿಸಿಲಹಳ್ಳಿಯಲ್ಲಿ ದುರಂತ: ಕಲುಷಿತ ಆಹಾರ ಸೇವನೆ; ದಂಪತಿ ದುರ್ಮರಣ

ಹಾಸನ: ಕಲುಷಿತ ಆಹಾರ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಿಸಿಲಹಳ್ಳಿಯಲ್ಲಿ ನಡೆದಿದೆ.

ಆಗಸ್ಟ್ 15ರಂದು ಮನೆಯಲ್ಲಿಯೇ ಊಟ ಸೇವಿಸಿದ್ದ ದಂಪತಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ದಂಪತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಮಾ (48) ಹಾಗೂ ನಂಜುಂಡಪ್ಪ (55) ಮೃತ ದಂಪತಿ.

For Latest News Updates, Join Our Whatsapp Community🚩
RELATED ARTICLES

Most Popular