ಬೆಂಗಳೂರು : ಅನಧಿಕೃವಾಗಿ ಶಾಲಾ ಮಕ್ಕಳನ್ನು ಓಮಿನಿ ಕಾರುಗಳಲ್ಲಿ ಕೊಂಡೊಯ್ಯುತ್ತಿದ್ದ 15 ಕ್ಕೂ ಹೆಚ್ಚು ಕಾರುಗಳು RTO ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ವೈಟ್ ಬೋರ್ಡ್ ಗಳಲ್ಲಿ ಮಕ್ಕಳನ್ನು ವಾಹನ ಕರೆದೊಯ್ಯುವ ಕುರಿತು ದೂರು ಬಂದ ಹಿನ್ನೆಲೆ ‘ಆರ್ ಟಿಒ’ ಅಧಿಕಾರಿಗಳು ಶಾಲಾ ಬಸ್ ವಾಹನವನ್ನು ತಡೆದು ಪರಿಶೀಲನೆ ನಡೆಸಿ ನಂತರ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ