HomeIndiaOppenheimer ಸಿನಿಮಾ ವಿವಾದ; ಕಂಗನಾ ರಣಾವತ್ ಹೇಳಿದ್ದೇನು?

Oppenheimer ಸಿನಿಮಾ ವಿವಾದ; ಕಂಗನಾ ರಣಾವತ್ ಹೇಳಿದ್ದೇನು?

ಮುಂಬೈ: ಹಾಲಿವುಡ್ ನ ಆಪನ್ ಹೈಮರ್ ಚಿತ್ರದ ಒಂದು ದೃಶ್ಯ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಬಾಲಿವುಡ್ ನಟಿ ಕಂಗಾನಾ ರಣಾವತ್, ಯಾವುದನ್ನು ವಿವಾದವೆಂದು ಪರಿಗಣಿಸಲಾಗುತ್ತಿದೆಯೋ ಅದು ನನ್ನಿಷ್ಟದ ದೃಶ್ಯ ಎಂದು ಹೇಳಿದ್ದಾರೆ.

oppenheimer ಸಿನಿಮಾದ ಒಂದು ದೃಶ್ಯದಲ್ಲಿ ಸೆಕ್ಸ್ ಮಾಡುವಾಗ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯವಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದು, ಈ ದೃಶ್ಯ ನನಗೆ ಇಷ್ಟವಾಯಿತು ಎಂದು ಹೇಳಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಫನ್ ಹೈಮರ್ ಒಂದು ಒಳ್ಳೆಯ ಸಿನಿಮಾ. ಎಲ್ಲರೂ ನೇಡಲೇಬೇಕು. ಯಾವ ದೃಶ್ಯವನ್ನು ವಿವಾದ ಎಂದು ಪರಿಗಣಿಸಲಾಗಿತ್ತೋ ಅದು ನನ್ನಿಷ್ಟದ ದೃಶ್ಯ ಎಂದು ಕಂಗನಾ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular