HomeKarnatakaBIG NEWS: ಡಿ.ಕೆ. ಶಿವಕುಮಾರ್ ಕೊಟ್ಟ ಕುದುರೆಯೆಲ್ಲ ಏರಿದ್ದಾರೆ ಸಂಶಯವೇ ಇಲ್ಲ; ಮಾಜಿ ಸಿಎಂ ಬೊಮ್ಮಾಯಿ...

BIG NEWS: ಡಿ.ಕೆ. ಶಿವಕುಮಾರ್ ಕೊಟ್ಟ ಕುದುರೆಯೆಲ್ಲ ಏರಿದ್ದಾರೆ ಸಂಶಯವೇ ಇಲ್ಲ; ಮಾಜಿ ಸಿಎಂ ಬೊಮ್ಮಾಯಿ ವ್ಯಂಗ್ಯ

ಬೆಂಗಳೂರು: ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಮಾತಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೊಟ್ಟ ಕುದುರೆಯನ್ನೆಲ್ಲ ಏರಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಪವರ್ ಖಾತೆ ತೆಗೆದುಕೊಂಡಿದ್ದರು. ಪವರ್ ಖಾತೆ ಜೊತೆ ಪವರ್ ಪಾಲಿಟಿಕ್ಸ್ ಕೂಡ ಮಾಡಿದ್ದಾರೆ. ಈಗ ಡಿಸಿಎಂ ಆಗಿದ್ದಾರೆ. ಮುಂದೆ ಡಿ.ಕೆ. ಶಿವಕುಮಾರ್ ಗೆ ಯಾವ ಕುದುರೆ ಸಿಗುತ್ತೆ ನೋಡೋಣ ಎಂದು ಕಾಲೆಳೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ, ಬದಲಾವಣೆ ಮಾತ್ರ ಶಾಶ್ವತ ಎಂದು ಬೊಮ್ಮಾಯಿ ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular