HomeKarnatakaಇಂದು SSLC ಪೂರಕ ಪರೀಕ್ಷೆ ಫಲಿತಾಂಶ; ಈ 'ವೆಬ್ ಸೈಟ್' ನಲ್ಲಿ ಲಭ್ಯ

ಇಂದು SSLC ಪೂರಕ ಪರೀಕ್ಷೆ ಫಲಿತಾಂಶ; ಈ ‘ವೆಬ್ ಸೈಟ್’ ನಲ್ಲಿ ಲಭ್ಯ

ಇಂದು 10ನೇ ತರಗತಿಯ ಪೂರಕ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶ ವೀಕ್ಷಿಸಲು ಇಲ್ಲಿದೆ ಮಾಹಿತಿ.

ಜೂನ್ 12ರಿಂದ 19ರವರೆಗೆ ನಡೆದಿದ್ದ 2023ರ ಪೂರಕ ಪರೀಕ್ಷೆಯ ಫಲಿತಾಂಶ ಇಂದು ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ.

ಪರೀಕ್ಷೆ ಬರೆದ ವಿದ್ಯಾರ್ಥಿಗಳು ವೆಬ್ ಸೈಟ್ https://karresults.nic.in ಗೆ ಭೇಟಿ ನೀಡುವ ಮೂಲಕ ವೀಕ್ಷಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular