HomeKarnatakaBIG NEWS: ಡೀಸೆಲ್ ಬಾಕಿ ಹಣ ನೀಡದ ವ್ಯಕ್ತಿಗೆ ಅರೆಬೆತ್ತಲೆಗೊಳಿಸಿ ಕೂಡಿಹಾಕಿ ಶಿಕ್ಷಿಸಿದ ಪೆಟ್ರೋಲ್ ಬಂಕ್...

BIG NEWS: ಡೀಸೆಲ್ ಬಾಕಿ ಹಣ ನೀಡದ ವ್ಯಕ್ತಿಗೆ ಅರೆಬೆತ್ತಲೆಗೊಳಿಸಿ ಕೂಡಿಹಾಕಿ ಶಿಕ್ಷಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ವಿಜಯಪುರ: ಡೀಸೆಲ್ ಹಾಕಿದ್ದಕ್ಕೆ ಬಾಕಿ ಹಣ ನೀಡದ ವ್ಯಕ್ತಿಯೊಬ್ಬರನ್ನು ಅರೆಬೆತ್ತಲೆಗೊಳಿಸಿ ಪೆಟ್ರೋಲ್ ಬಂಕ್ ನಲ್ಲಿ ಕೂಡಿಹಾಕಿ ಶಿಕ್ಷಿಸಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಪಟ್ಟಣದಲ್ಲಿ ನಡೆದಿದೆ.

ವಾಹನಗಳಿಗೆ ಡೀಸೆಲ್ ಹಾಕಿಸಿದ್ದ ಬಾಕಿ ಹಣವನ್ನು ಮೌನೇಶ್ ಪತ್ತಾರ್ ನೀಡಿರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಮೌನೇಶ್ ನನ್ನು ಅರೆಬೆತ್ತಲೆಗೊಳಿಸಿ ಪೆಟ್ರೋಲ್ ಬಂಕ್ ಸಿಬ್ಬಂದಿ ಬೋಸಲೆ ಬಂಕ್ ನಲ್ಲಿ ಕೂಡಿಹಾಕಿ ಅಮಾನವಿಯತೆ ಮೆರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular