Video | ಭೀಕರ ಅಪಘಾತ; ಹೆದ್ದಾರಿಯಲ್ಲಿ 20 ಅಡಿ ಎತ್ತರಕ್ಕೆ ಹಾರಿಬಿದ್ದ ವ್ಯಕ್ತಿ

ಎದೆನಡುಗಿಸುವ ಭೀಕರ ಅಪಘಾತ ಪ್ರಕರಣವೊಂದರಲ್ಲಿ ಕಾರ್ ನಲ್ಲಿದ್ದ ವ್ಯಕ್ತಿ ಗಾಳಿಯಲ್ಲಿ 20 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾರೆ. ಇಂತಹ ಶಾಕಿಂಗ್ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು ಬೆಚ್ಚಿಬೀಳಿಸಿದೆ.

ಹೆದ್ದಾರಿಯಲ್ಲಿ ಎರಡು ಕಾರುಗಳು ಡಿಕ್ಕಿ ಹೊಡೆದು ಒಬ್ಬ ಪ್ರಯಾಣಿಕನನ್ನು ಗಾಳಿಯಲ್ಲಿ ಎತ್ತರಕ್ಕೆ ಎಸೆಯುವುದನ್ನ ವೀಡಿಯೊ ತೋರಿಸುತ್ತದೆ. ವ್ಯಕ್ತಿಯನ್ನ ಗಾಳಿಯಲ್ಲಿ 20 ಅಡಿ ಎತ್ತರಕ್ಕೆ ಎಸೆಯಲಾಗಿದೆ ಎಂದು ಕೆಲವು ವರದಿಗಳು ಹೇಳಿವೆ.

ವ್ಯಕ್ತಿಯ ಗುರುತು ಅಥವಾ ಸ್ಥಿತಿ ತಿಳಿದಿಲ್ಲ. ಆದರೆ ವೀಡಿಯೊ ಈಗ ಟ್ವಿಟರ್ ನಲ್ಲಿ ವೈರಲ್ ಆಗುತ್ತಿದೆ. ಇದು ಹಳೆಯ ವೀಡಿಯೊವಾಗಿದ್ದು ಕೆಲವು ದಿನಗಳ ಹಿಂದೆ ಟ್ವಿಟರ್‌ನಲ್ಲಿ ವಿಸಿಯಸ್ ವೀಡಿಯೊಗಳು ಎಂಬ ಪುಟ ಹಂಚಿಕೊಂಡಿದೆ. “ನಿಮ್ಮ ಸೀಟ್‌ ಬೆಲ್ಟ್ ಧರಿಸಿ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಂಡಿದ್ದು ಎಚ್ಚರಿಸಲಾಗಿದೆ.

https://twitter.com/ViciousVideos/status/1669797996282912769?ref_src=twsrc%5Etfw%7Ctwcamp%5Etweetembed%7Ctwterm%5E1669797996282912769%7Ctwgr%5E33fd0f57802446b3968ed96a1de2f7deb3c9a938%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fwatchcarscollideonhighwayflingingpassenger20feetintheair-newsid-n510834146

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read