HomeKarnatakaBIG NEWS: ಒತ್ತುವರಿದಾರರಿಗೆ ಬಿಗ್ ಶಾಕ್; ಬುಲ್ಡೋಜರ್ ನಿಂದ ತೆರವು ಕಾರ್ಯಾಚರಣೆ ಆರಂಭ

BIG NEWS: ಒತ್ತುವರಿದಾರರಿಗೆ ಬಿಗ್ ಶಾಕ್; ಬುಲ್ಡೋಜರ್ ನಿಂದ ತೆರವು ಕಾರ್ಯಾಚರಣೆ ಆರಂಭ

ಬೆಂಗಳೂರು: ಒತ್ತುವರಿದಾರರಿಗೆ ಬಿಬಿಎಂಪಿ ಶಾಕ್ ನೀಡಿದೆ. ಇಂದು ಎಳಿಗ್ಗೆ 9 ಗಂಟೆಯಿಂದಲೇ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ.

ಕೆಆರ್ ಪುರಂ ನ ಎರಡು ಕಡೆಗಳಲ್ಲಿ ಜೆಸಿಬಿ ಘರ್ಜಿಸುತ್ತಿವೆ. ಬಿಬಿಎಂಪಿ ಬೆಳಿಗ್ಗೆ 9 ಗಂಟೆಯಿಂದ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ತೆರವು ಕಾರ್ಯ ಆರಂಭಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾಲಿಕೆಯು ಸದ್ಯಕ್ಕೆ 8 ವಲಯಗಳಲ್ಲಿ ಒಟ್ಟು 571 ಕಡೆ ಬೆಂಗಳೂರಿನಲ್ಲಿ ನಡೆದಿರುವ ಅಕ್ರಮ ಒತ್ತುವರಿ ವರದಿ ಸಿದ್ಧಪಡಿಸಿಕೊಂಡಿದೆ. ಮಹದೇವಪುರದ ಮುನೇಕೊಳಲು ಹಾಗೂ ಪೈಸ್ ಗಾರ್ಡನ್ ಲೇಔಟ್ ನಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ.

 

For Latest News Updates, Join Our Whatsapp Community🚩
RELATED ARTICLES

Most Popular