HomeKarnatakaBIG NEWS: ಯುರೋ ಕ್ಯಾಬ್ಸ್ ನಿಂದ ʼಸಂಚಾರಿ ನಿಯಮʼ ಉಲ್ಲಂಘನೆ; 1.16 ಲಕ್ಷ ದಂಡ ವಿಧಿಸಿದ...

BIG NEWS: ಯುರೋ ಕ್ಯಾಬ್ಸ್ ನಿಂದ ʼಸಂಚಾರಿ ನಿಯಮʼ ಉಲ್ಲಂಘನೆ; 1.16 ಲಕ್ಷ ದಂಡ ವಿಧಿಸಿದ ಪೊಲೀಸರು

ಬೆಂಗಳೂರು: ಯುರೋ ಕ್ಯಾಬ್ಸ್ ಸಂಸ್ಥೆಯಿಂದ ಸಂಚಾರ ನಿಯಮ ಉಲ್ಲಂಘನೆಯಾಗಿದ್ದು, ಸಂಸ್ಥೆಗೆ ಸೇರಿದ ಒಟ್ಟು 82 ಕ್ಯಾಬ್ ಗಳಿಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.

ಯುರೋ ಕ್ಯಾಬ್ಸ್ ಸಂಸ್ಥೆಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸಂಚಾರಿ ವಿಭಾಗದ ಪೊಲೀಸರು ಸಂಸ್ಥೆಗೆ ನೋಟೀಸ್ ನೀಡಿದ ಹಿನ್ನೆಲೆಯಲ್ಲಿ ಕಂಪನಿ ಅಧಿಕಾರಿಗಳು 1.16 ಲಕ್ಷ ದಂದ ಪಾವತಿ ಮಾಡಿದ್ದಾರೆ.

ಬೆಂಗಳೂರಿನ ವಿವಿಧೆಡೆಗಳಲ್ಲಿ ಯುರೋ ಕ್ಯಾಬ್ಸ್ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ಹಿನ್ನೆಲೆಯಲ್ಲಿ ಹೆಣ್ಣೂರು ಠಾಣೆ ಪೊಲಿಸರು ಕ್ಯಾಬ್ ಸಂಸ್ಥೆಯಿಂದ ದಂಡ ಸಂಗ್ರಹ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular