ವಿಶ್ವಕಪ್ ಕ್ವಾಲಿಫೈಯರ್‌ಗೆ ಶ್ರೀಲಂಕಾ ತಂಡ ಪ್ರಕಟ

ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳು ಜೂನ್ 18ಕ್ಕೆ ಆರಂಭವಾಗುತ್ತಿದ್ದು ಶ್ರೀಲಂಕಾ ತಂಡದ ಆಟಗಾರರ ಪಟ್ಟಿ ಸಿದ್ದವಾಗಿದೆ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಕೆಳಗಿರುವ ಕಾರಣ ವಿಶ್ವ ಕಪ್ ಕ್ವಾಲಿಫೈಯರ್‌ ನಲ್ಲಿ ಶ್ರೀಲಂಕಾ ತಂಡ ಕೂಡ ಸೇರ್ಪಡೆಯಾಗಿದ್ದು ಸ್ಪರ್ಧಿಸಲು ಸಜ್ಜಾಗಿದ್ದಾರೆ ಉತ್ತಮ ಆಲ್ದೌಂಡರ್ ಗಳನ್ನು ಒಳಗೊಂಡ ತಂಡವಾಗಿದ್ದು ಸ್ಪಿನ್ನರ್ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಶ್ರೀಲಂಕಾದ ದಿಗ್ಗಜ ಆಟಗಾರ ಆಂಗ್ಲೋ ಮ್ಯಾಥಿವ್ಸ್ ರನ್ನು ಕೈ ಬಿಡಲಾಗಿದೆ.

ಶ್ರೀಲಂಕಾ ಆಟಗಾರರ ಪಟ್ಟಿ ಇಂತಿದೆ

ದಸುನ್ ಶನಾಕ, [ನಾಯಕ] ಕುಶಾಲ್ ಮೆಂಡಿಸ್, [ಉಪನಾಯಕ] ಚರಿತ್ ಹಸಲಂಕ,’ ಧನಂಜಯ ಡಿ ಸಿಲ್ವಾ’ ಪಾತುಮ್ ನಿಸಂಕ, ವಹಿಂದು ಹಸರಂಗ, ಛಮಿಕ ಕರುಣರತ್ನೆ, ಕಸುನ್ ರಜಿತಾ, ಲಹಿರು ಕುಮಾರ, ಮಾತೀಷ ಪತಿರಾಣ, ದಶುನ್ ಹೇಮಂತ, ಸಮರವಿಕ್ರಮ, ಮಹೀಶ್ ತೀಕ್ಷಣ ಸೇರಿದಂತೆ 15 ಆಟಗಾರರ ಪಟ್ಟಿಯನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಿದ್ಧಪಡಿಸಿದ.

Official : 15 member SL squad for World Cup qualifiers announced - NewsWire

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read