HomeKarnatakaPower Cut: ಬೆಂಗಳೂರಿಗರೇ ಗಮನಿಸಿ; ನಗರದ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್...

Power Cut: ಬೆಂಗಳೂರಿಗರೇ ಗಮನಿಸಿ; ನಗರದ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ

 

ಬೆಂಗಳೂರು : ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆ ನಗರದ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ (Power Cut) ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಲ್ಲೂರು, ಕೆಜಿ ದೇವಸ್ಥಾನ, ಸೋಮಲಾಪುರ, ಸೋಪನಹಳ್ಳಿ, ಗುಬ್ಬಿ, ಬಿದರೆ,ಗುಡ್ಡದಹಳ್ಳಿ, ಕಗ್ಗೆರೆ, ರಂಗನಾಥಪುರ, ಗೌರಿಪುರ, ಎಂಎಸ್ ಪಾಳ್ಯ, ಕಾಶಿಮಠ, ಮುನಿಯಪ್ಪನಪಾಳ್ಯ, ಗೋಪಾಲಪುರ, ಜಿ.ಹೊಸಹಳ್ಳಿ, ಟಿ. ತೊರೆಹಳ್ಳಿ, ಮಾದಾಪುರ, ಕೊಡಿಗೇನಹಳ್ಳಿ, ಗುಬ್ಬಿ ಟೌನ್, ಹೇರೂರು, ಜಿ ಹೊಸಹಳ್ಳಿ, ಉದ್ದೆಹೊಸಕೆರೆ, ಹೊನ್ನವಳ್ಳಿ, ಬಿದ್ರೆ, ಅಮ್ಮನಘಟ್ಟ ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಮಿತಿ, ಹೇರೂರು, ಎಂ ಎಚ್ ಪಟ್ಣ, ಗುಬ್ಬಿ ಟೌನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವಿಕಿರಣ್, ಕೆಎಐಡಿಬಿ 1ನೇ ಹಂತ, ಕೆಎಐಡಿಬಿ 2ನೇ ಹಂತ, ಗೇರುಪಾಳ್ಯ ಕೈಗಾರಿಕಾ ಪ್ರದೇಶ, ಶ್ರೀರಾಮ ಬಡಾವಣೆ, ಕಣ್ಮಿಣಿಕೆ, ಸಂದೀಪ್ ತೋಟ, ಡೈಮಂಡ್ ಡಿಸ್ಟ್ರಿಕ್ಟ್ 1 ಮತ್ತು 2, ಕೋಡಿಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ಇಸ್ರೋ, ಗೋಣಿಪುರ, ಬಿಜಿಎಸ್, ಬೊಮ್ಮೇನಹಳ್ಳಿ, ತ್ಯಾಗಟೂರು, ಬೆಣಚಿಗೆರೆ, ಹೆಸರಹಳ್ಳಿ, ಬೆಳವತ, ಮತ್ತಿಗಟ್ಟ, ಎಂ ಎನ್ ಕೋಟೆ, ಕೆಂಗೇರಿ, ಬ್ರಿಗೇಡ್ ಪನೋರಮಾ, ಎಂ ಎಸ್ ಹಳ್ಳಿ, ಹೇಮಾವತಿ, ಬಂಡಿಹಳ್ಳಿ,ರಾಂಪುರ, ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ (Power Cut) ಎಂದು ಪ್ರಕಟಣೆ ಹೊರಡಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular