Caught on Cam | ದೆಹಲಿಯಲ್ಲಿ ಮತ್ತೊಂದು ಹಾರರ್; ತಾಯಿಯ ಮುಂದೆಯೇ ಮಗನಿಗೆ ಆಯುಧದಿಂದ ಇರಿದ ವ್ಯಕ್ತಿ

ದೆಹಲಿಯಲ್ಲಿ ಅಪ್ರಾಪ್ತೆಗೆ ಆರೋಪಿ ಸಾಹಿಲ್ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ನಂದ್ ನಗ್ರಿ ಪೊಲೀಸ್ ಠಾಣೆ ನೆರೆಹೊರೆಯಲ್ಲಿ ಗುರುವಾರ ರಾತ್ರಿ ಸೋಹೈಬ್ ಎಂಬ ವ್ಯಕ್ತಿ ಹರಿತವಾದ ಆಯುಧದಿಂದ ಕಾಸಿಂ ಎಂಬ ವ್ಯಕ್ತಿಯನ್ನು ಆತನ ತಾಯಿಯ ಮುಂದೆ ಹೊಡೆದು ಇರಿದಿದ್ದಾನೆ.

ಸಂತ್ರಸ್ತನನ್ನು GTB ಆಸ್ಪತ್ರೆಗೆ ಕರೆದೊಯ್ದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ AIIMS ಟ್ರಾಮಾ ಸೆಂಟರ್‌ಗೆ ಉಲ್ಲೇಖಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು ಎಫ್‌ಐಆರ್‌ ದಾಖಲಾಗಿದೆ.

https://twitter.com/jhasureshjourno/status/1667000111002697729?ref_src=twsrc%5Etfw%7Ctwcamp%5Etweetembed%7Ctwterm%5E1667000111002697729%7Ctwgr%5Eb9c1bd33a4dfd7e25928ef9a630c27cc19b6a115%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fdelhistabbingvideoyouthattackedwithsharpweaponinfrontofhorrifiedmotheraccusedarresteddisturbingclipgoesviral-newsid-n507717000

https://twitter.com/ANI/status/1667016400362405888?ref_src=twsrc%5Etfw%7Ctwcamp%5Etweetembed%7Ctwterm%5E1667016400362405888%7Ctwgr%5Eb9c1bd33a4dfd7e25928ef9a630c27cc19b6a115%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fdelhistabbingvideoyouthattackedwithsharpweaponinfrontofhorrifiedmotheraccusedarresteddisturbingclipgoesviral-newsid-n507717000

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read