HomeEntertainmentVideo | ಜಮಾ ಮಸೀದಿ ಬಳಿ ಆಗಮಿಸಿದ ಅಕ್ಷಯ್‌ಗೆ ಅಭಿಮಾನಿಗಳಿಂದ ಸ್ವಾಗತ

Video | ಜಮಾ ಮಸೀದಿ ಬಳಿ ಆಗಮಿಸಿದ ಅಕ್ಷಯ್‌ಗೆ ಅಭಿಮಾನಿಗಳಿಂದ ಸ್ವಾಗತ

ದೆಹಲಿಯ ಜಮಾ ಮಸೀದಿ ಪ್ರದೇಶಕ್ಕೆ ಭೇಟಿ ಕೊಟ್ಟ ಬಾಲಿವುಡ್ ನಟ ಅಕ್ಷಯ್ ಕುಮಾರ್‌ರನ್ನು ಅಲ್ಲಿದ್ದ ಜನರು ಭಾರೀ ಕರತಾಡನಗಳಿಂದ ಬರಮಾಡಿಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ತಮ್ಮ ಮುಂಬರುವ ಚಿತ್ರದ ಶೂಟಿಂಗ್‌ಗಾಗಿ ಜಮಾ ಮಸೀದಿಯ ಬಳಿ ಬಂದಿದ್ದ ಅಕ್ಷಯ್‌ ಕುಮಾರ್‌ ಕಂದು ಟೀ-ಶರ್ಟ್‌ ಹಾಗೂ ನೀಲಿ ಪ್ಯಾಂಟ್‌ನಲ್ಲಿ ಸನ್ ಗ್ಲಾಸ್‌ ಧರಿಸಿ ಕಾಣಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಳೆಯ ಕಟ್ಟಡವೊಂದರಿಂದ ಹೊರ ಬಂದ ಅಕ್ಷಯ್‌ ತಮ್ಮ ಅಭಿಮಾನಿಗಳತ್ತ ನಮಸ್ತೆ ಮಾಡಿದ್ದಾರೆ. ತಮ್ಮ ಮುಂದಿನ ಚಿತ್ರ ’ಶಂಕರ’ದ ಶೂಟಿಂಗ್‌ಗಾಗಿ ಉತ್ತರಾಖಂಡಕ್ಕೂ ತೆರಳಿ ಬಂದಿದ್ದಾರೆ ಅಕ್ಷಯ್‌ ಕುಮಾರ್‌.

 

For Latest News Updates, Join Our Whatsapp Community🚩
RELATED ARTICLES

Most Popular