HomeBusinessಚಿತ್ರದಲ್ಲಿರುವ ಪ್ರಖ್ಯಾತ ಉದ್ಯಮಿಯನ್ನು ಗುರುತಿಸಬಲ್ಲಿರಾ ?

ಚಿತ್ರದಲ್ಲಿರುವ ಪ್ರಖ್ಯಾತ ಉದ್ಯಮಿಯನ್ನು ಗುರುತಿಸಬಲ್ಲಿರಾ ?

ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿಗಳಲ್ಲಿ ಒಬ್ಬರಾದ ಹರ್ಷ್ ಗೋಯೆಂಕಾ ಸದಾ ತಮ್ಮ ಅನುಯಾಯಿಗಳಿಗೆ ಒಂದಿಲ್ಲೊಂದು ಆಸಕ್ತಿಕರ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ.

ಇದೀಗ ಥ್ರೋಬ್ಯಾಕ್ ಚಿತ್ರವೊಂದನ್ನು ಹಾಕಿರುವ ಗೋಯೆಂಕಾ, ಆ ಚಿತ್ರದಲ್ಲಿರುವ ಖ್ಯಾತ ಉದ್ಯಮಿ ಯಾರೆಂದು ಪತ್ತೆ ಮಾಡಲು ನೆಟ್ಟಿಗರಿಗೆ ಸವಾಲೆಸೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1985ರಲ್ಲಿ ಸೆರೆ ಹಿಡಿದ ತಮ್ಮದೇ ಚಿತ್ರವನ್ನು ಪೋಸ್ಟ್ ಮಾಡಿರುವ ಗೋಯೆಂಕಾ, ತಮ್ಮ ತಾರುಣ್ಯ ದಿನಗಳನ್ನು ಸ್ಮರಿಸಿದ್ದಾರೆ. ಗೋಯೆಂಕಾ ಸದ್ಯ ಆರ್‌ಪಿಜಿ ಎಂಟರ್‌ಪ್ರೈಸಸ್ ಸಮೂಹದ ಚೇರ್ಮನ್ ಆಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular