HomeIndiaViral Video | ಜನಪ್ರಿಯ ಪಂಜಾಬಿ ಹಾಡಿಗೆ ದನಿಗೂಡಿದ ಹಿರಿಯ ವ್ಯಕ್ತಿಯ ವಿಡಿಯೋ ಶೇರ್‌ ಮಾಡಿದ...

Viral Video | ಜನಪ್ರಿಯ ಪಂಜಾಬಿ ಹಾಡಿಗೆ ದನಿಗೂಡಿದ ಹಿರಿಯ ವ್ಯಕ್ತಿಯ ವಿಡಿಯೋ ಶೇರ್‌ ಮಾಡಿದ ಐಎಫ್‌ಎಸ್ ಅಧಿಕಾರಿ

ಪಾತ್ರೆಯೊಂದನ್ನು ತಟ್ಟುತ್ತಾ ಅದರಲ್ಲಿ ಹಿನ್ನೆಲೆ ವಾದನ ಸೃಷ್ಟಿಸಿ ಹಳೆಯ ಪಂಜಾಬಿ ಹಾಡು ’ಜಿದಾ ದಿಲ್ ಟೂಟ್ ಜಾಯೇ’ ಹಾಡನ್ನು ಹೇಳುತ್ತಿರುವ ಹಿರಿಯ ವ್ಯಕ್ತಿಯಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ.

ಈ ಹಾಡನ್ನು ಅಸಲಿಗೆ ನೂರ್‌ ಜಹಾನ್ ಹಾಡಿದ್ದರು. ಈ ಹಿರಿಯ ವ್ಯಕ್ತಿ ಇದೇ ಹಾಡನ್ನು ತಮ್ಮದೇ ಶೈಲಿಯಲ್ಲಿ ಹಾಡಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪ್ರವೀಣ್ ಕಸ್ವಾನ್ ಶೇರ್‌ ಮಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನಿಮಗೆ ಪಂಜಾಬಿ ಅರ್ಥವಾದರೆ… ವಾಹ್ ಎಂಥ ಸುಂದರ ಹಾಡು. ಸರಳವಾಗಿದೆ ಆದರೂ ಮಧುರವಾಗಿದೆ,” ಎಂದು ಕ್ಯಾಪ್ಷನ್ ಕೊಟ್ಟು ಈ ಹಾಡಿನ ವಿಡಿಯೋ ಶೇರ್‌ ಮಾಡಿದ್ದಾರೆ ಕಸ್ವಾನ್.

https://twitter.com/ParveenKaswan/status/1662804958998302720?ref_src=twsrc%5Etfw%7Ctwcamp%5Etweetembed%7Ctwterm%5E1662804958998302720%7Ctwgr%5E48642499e86873dc0511b2db88cd049e056fa251%7Ctwcon%5Es1_&ref_url=https%3A%2F%2Fd-39590658172038187647.ampproject.net%2F2305182038000%2Fframe.html

https://twitter.com/Rohit53175820/status/1662874445235765248?ref_src=twsrc%5Etfw%7Ctwcamp%5Etweetembed%7Ctwterm%5E1662874445235765248%7Ctwgr%5E86d361abc5032c30eb8a641f5b14685c101d307d%7Ctwcon%5Es1_&ref_url=https%3A%2F%2Fd-39590658172038187647.ampproject.net%2F2305182038000%2Fframe.html

For Latest News Updates, Join Our Whatsapp Community🚩
RELATED ARTICLES

Most Popular