ಟ್ವಿಟರ್ನಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ಏನಾದರೊಂದು ಮೋಟಿವೇಷನಲ್ ಕಂಟೆಂಟ್ ಹಾಕುವ ಮೂಲಕ ನೆಟ್ಟಿಗರಿಗೆ ಇಷ್ಟವಾಗುತ್ತಿರುತ್ತಾರೆ.
ಯಾವಾಗಲೂ ಕಠಿಣ ಪರಿಶ್ರಮವೇ ಆಗಬೇಕೆಂದಿಲ್ಲ, ಕೆಲವೊಮ್ಮೆ ಸ್ಮಾರ್ಟ್ ವರ್ಕ್ ಸಹ ಮಾಡಬೇಕಾಗುತ್ತದೆ ಎಂದು ತೋರುವ ವಿಡಿಯೋವೊಂದನ್ನು ಈ ಬಾರಿ ಪೋಸ್ಟ್ ಮಾಡಿದ್ದಾರೆ ಮಹಿಂದ್ರಾ.
“ಪರಿಹಾರ ಕಂಡುಕೊಳ್ಳಲು ನೀವು ಯಾವಾಗಲೂ ಬಾಗಿಲನ್ನು ಒದೆಯಬೇಕೆಂದಿಲ್ಲ. ಸ್ಮಾರ್ಟ್ ಆಗಿ ಯೋಚಿಸಿ. ಕೆಲವೊಮ್ಮೆ ನಿಮಗಾಗಿ ಬಾಗಿಲು ತೆರೆದಿರಬಹುದು,” ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋ ಶೇರ್ ಮಾಡಿದ್ದಾರೆ ಮಹಿಂದ್ರಾ.
You don’t always have to bang on the door to get attention at work or to find a solution. Think smart. The door may already be open for you. #MondayMotivation https://t.co/990tk79jqS
— anand mahindra (@anandmahindra) May 29, 2023
Here is the original one @anandmahindra pic.twitter.com/jhzMA7Tlwk
— Meraj Bhawani (@meraj_bhawani) May 29, 2023
Sir, ye kya keh 'Daya' aapne 😭
— abhi (@hey_its_abhi) May 29, 2023

