
ಹೌದು, ಸಣ್ಣ ತೆಂಗಿನಕಾಯಿ ನಿಮ್ಮ ಅದೃಷ್ಟ ಬದಲಿಸಬಲ್ಲದು. ಇದಕ್ಕಾಗಿ ಯಾವುದೇ ಶುಭ ಸಮಯದಲ್ಲಿ 11 ಸಣ್ಣ ತೆಂಗಿನಕಾಯಿಗಳನ್ನು ತೆಗೆದುಕೊಂಡು ನಿಮ್ಮ ಮನೆಯ ಪೂಜಾ ಸ್ಥಳದಲ್ಲಿ ಲಕ್ಷ್ಮಿ ದೇವಿಯ ಪ್ರತಿಮೆಯ ಮುಂದೆ ಇರಿಸಿ. ಇದರ ನಂತರ ಈ ಸಣ್ಣ ತೆಂಗಿನಕಾಯಿಯನ್ನು ಲಕ್ಷ್ಮಿ ದೇವಿಯ ಪಾದಕ್ಕೆ ಅರ್ಪಿಸಿ, ‘ಓಂ ಮಹಾಲಕ್ಷ್ಮೇಚ’ ಮಂತ್ರವನ್ನು ಎರಡು ಮಾಲೆಯಷ್ಟು ಪಠಿಸಿ.
ಇದರ ನಂತರ ಆ 11 ಸಣ್ಣ ತೆಂಗಿನಕಾಯಿಗಳನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ನಿಮ್ಮ ಲಾಕರ್ ನಲ್ಲಿ ಅಥವಾ ನೀವು ಕಾಳಜಿ ವಹಿಸುವ ಸ್ಥಳದಲ್ಲಿ ಇರಿಸಿ. ಈ ತೆಂಗಿನಕಾಯಿಯನ್ನು ನಿಮ್ಮ ವ್ಯವಹಾರದ ಸ್ಥಳದಲ್ಲಿ ಇಡಬಹುದು. ಇದ್ರಿಂದ ಸಾಕಷ್ಟು ಲಾಭವಿದೆ.

