HomeLatest Newsಗೆಲುವಿನ ಬಳಿಕ ಅಪ್ಪನ ಬಳಿ ಓಡಿ ಬಂದ ಝಿವಾ; ಮಗಳೊಂದಿಗೆ ಧೋನಿಯ ಅಪೂರ್ವ ಕ್ಷಣದ ವಿಡಿಯೋ...

ಗೆಲುವಿನ ಬಳಿಕ ಅಪ್ಪನ ಬಳಿ ಓಡಿ ಬಂದ ಝಿವಾ; ಮಗಳೊಂದಿಗೆ ಧೋನಿಯ ಅಪೂರ್ವ ಕ್ಷಣದ ವಿಡಿಯೋ ವೈರಲ್

ಬುಧವಾರ ನಡೆದ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪಂದ್ಯದಲ್ಲಿ ಸಿಎಸ್ ಕೆ ಟೀಂ ಬೆಂಬಲಿಸಲು ಮಹೇಂದ್ರಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಹಾಜರಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ , ದೆಹಲಿ ಕ್ಯಾಪಿಚಲ್ಸ್ ತಂಡವನ್ನು ಸೋಲಿಸಿದ ನಂತರ ಧೋನಿ ಮತ್ತು ಝಿವಾ ನಡುವಿನ ಮತ್ತೊಂದು ಆರಾಧ್ಯ ಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪಂದ್ಯದ ನಂತರದ ಪ್ರದಾನ ಸಮಾರಂಭ ನಡೆಯುತ್ತಿದ್ದಾಗ ಮಾತನಾಡಲು ಕಾಯುತ್ತಿದ್ದ ಧೋನಿಯತ್ತ ಓಡಿ ಬಂದ ಝಿವಾ ಅವರಿಗೆ ಅಪ್ಪುಗೆ ನೀಡಿದರು. ಈ ವೇಳೆ ಮಗಳನ್ನು ಧೋನಿ ತಬ್ಬಿಕೊಂಡರು. ಈ ಕ್ಯೂಟ್ ವಿಡಿಯೋ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಧೋನಿ, ರವೀಂದ್ರ ಜಡೇಜಾ ಮತ್ತು ಶಿಸ್ತಿನ ಬೌಲಿಂಗ್‌ನಿಂದ ಸಿಎಸ್‌ಕೆ , ಡಿಸಿ ವಿರುದ್ಧ 27 ರನ್‌ಗಳ ಜಯದೊಂದಿಗೆ ಐಪಿಎಲ್ ಪ್ಲೇ-ಆಫ್ ಸ್ಥಾನಕ್ಕೆ ಹತ್ತಿರವಾಗಲು ನೆರವಾಯಿತು.

For Latest News Updates, Join Our Whatsapp Community🚩
RELATED ARTICLES

Most Popular