HomeKarnatakaBIG NEWS: ಮತದಾನ ಮಾಡಿದವರಿಗೆ ಹೋಟೆಲ್ ನಲ್ಲಿ ಉಚಿತ ಉಪಹಾರ

BIG NEWS: ಮತದಾನ ಮಾಡಿದವರಿಗೆ ಹೋಟೆಲ್ ನಲ್ಲಿ ಉಚಿತ ಉಪಹಾರ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರಿನ ಹೋಟೆಲ್ ಒಂದರಲ್ಲಿ ಮತದಾನ ಮಾಡಿದವರಿಗೆ ಉಚಿತ ಉಪಹಾರ ನೀಡಲಾಗುತ್ತಿರುವುದು ವಿಶೇಷ.

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೊಟೆಲ್ ಮತದಾನ ಮಾಡಿದವರಿಗೆ ಉಚಿತ ಬೆಣ್ಣೆದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನಿಯಗಳನ್ನು ನೀಡುವುದಾಗಿ ಘೋಷಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಚರ್ಚ್ ಸ್ಟ್ರೀಟ್ ನಲ್ಲಿರುವ ಚಾಲುಕ್ಯ ಸಾಮ್ರಾಟ್ ಕೆಫೆ ಕೂಡ ಮತದಾರರಿಗೆ ಬೆಳಿಗ್ಗೆ 7:30ರಿಂದ 11:30ರವರೆಗೆ ಉಚಿತ ಉಪಹಾರ ನೀಡಲು ನಿರ್ಧರಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular