HomeCrimeಆಪಲ್‌ ಜ್ಯೂಸ್‌ ಕೊಡದ್ದಕ್ಕೆ ವಿಮಾನ ಸಿಬ್ಬಂದಿ ಮೇಲೆ ಯುವತಿ ಹಲ್ಲೆ

ಆಪಲ್‌ ಜ್ಯೂಸ್‌ ಕೊಡದ್ದಕ್ಕೆ ವಿಮಾನ ಸಿಬ್ಬಂದಿ ಮೇಲೆ ಯುವತಿ ಹಲ್ಲೆ

ಅರ್ಕಾನ್ಸಾಸ್: ಸೇಬಿನ ರಸವನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗುವ ವಿವಾದದ ನಂತರ ಫೀನಿಕ್ಸ್ ಸ್ಕೈ ಹಾರ್ಬರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರು ಸಾರಿಗೆ ಭದ್ರತಾ ಆಡಳಿತ ಏಜೆಂಟರ ಮೇಲೆ ಹಲ್ಲೆ ನಡೆಸಿದ್ದಾಳೆ.

ಅರ್ಕಾನ್ಸಾಸ್ ಯುವತಿ ಕೋಲ್ಮನ್​ ಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಚೆಕ್​ ಹೋಗುತ್ತಿದ್ದಾಗ 19 ವರ್ಷದ ಮಾಕಿಯಾ ಕೋಲ್ಮನ್, ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಕೆ ಅಧಿಕ ಸೇಬಿನ ರಸವನ್ನು ವಿಮಾನ ನಿಲ್ದಾಣದ ಒಳಗೆ ಕೊಂಡೊಯ್ಯುತ್ತಿದ್ದಳು. ಆದರೆ ಅದಕ್ಕೆ ಅನುಮತಿ ಇರಲಿಲ್ಲ. ಅಗತ್ಯಕ್ಕಿಂತ ಹೆಚ್ಚಿನ ಜ್ಯೂಸ್ ಒಯ್ದುದಕ್ಕಾಗಿ, ಸೆಕ್ಯುರಿಟಿ ಅವರು ಹಿಡಿದಿದ್ದರಿಂದ ಆಕೆ ಹಲ್ಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಆಕೆಯನ್ನು ಅರೆಸ್ಟ್​ ಮಾಡಿ ತನಿಖೆ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular