alex Certify ಇಂದಿನ ಪದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆಯೇ ಈ ದಾಖಲೆಗೆ ಪಾತ್ರರಾಗಲಿದ್ದಾರೆ ಮೊಹಮ್ಮದ್ ಶಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನ ಪದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆಯೇ ಈ ದಾಖಲೆಗೆ ಪಾತ್ರರಾಗಲಿದ್ದಾರೆ ಮೊಹಮ್ಮದ್ ಶಮಿ

ಗುಜರಾತ್ ಟೈಟನ್ಸ್ ನ ಪ್ರಮುಖ ಬೌಲರ್ ಆಗಿ ಮಿಂಚುತ್ತಿರುವ ಮಹಮದ್ ಶಮಿ ಇಂದು ಕಣಕ್ಕಿಳಿಯುತ್ತಿದ್ದಂತೆ ಈ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇಂದಿನ ಪಂದ್ಯ ಮಹಮ್ಮದ್ ಶಮಿ ಅವರ 100ನೇ ಪಂದ್ಯವಾಗಿದೆ. ಐಪಿಎಲ್ ನಲ್ಲಿ 99 ಪಂದ್ಯಗಳನ್ನಾಡಿದ್ದು ಸುಮಾರು 109 ವಿಕೆಟ್ ಕಬಳಿಸಿದ್ದಾರೆ. ಮತ್ತೊಂದೆಡೆ ಮಹಮ್ಮದ್ ಶಮಿ ಈ ಬಾರಿಯ ಐಪಿಎಲ್ ನಲ್ಲಿ 74 ಡಾಟ್ ಬೌಲ್ ಗಳನ್ನು ಹಾಕಿದ್ದಾರೆ

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದ್ದು, ಪವರ್ ಪ್ಲೇನಲ್ಲೇ ವಿಕೆಟ್ ಉರುಳಿಸಲು ಮೊಹಮ್ಮದ್ ಶಮಿ ಸಜ್ಜಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...