HomeInternationalಟ್ವಿಟರ್​ ಎಂಬ ಸಮುದ್ರದಲ್ಲಿ ಮುಳುಗಿರುವಿರಾ ? ಆಲೋಚನೆಗಳಿಗೆ ಇಲ್ಲಿದೆ ದಾರಿ

ಟ್ವಿಟರ್​ ಎಂಬ ಸಮುದ್ರದಲ್ಲಿ ಮುಳುಗಿರುವಿರಾ ? ಆಲೋಚನೆಗಳಿಗೆ ಇಲ್ಲಿದೆ ದಾರಿ

ಟ್ವಿಟರ್ ಎಂಬುದು ಒಂದು ಹಡಗು ಇದ್ದಂತೆ. ಈ ಹಡಗಿನಲ್ಲಿ ನೀವೆಂದಾದರೂ ಮುಳುಗಿ ಹೋಗಿದ್ದರೆ ಇದು ತಿಳಿಯುತ್ತದೆ. ಪ್ರಪಂಚದ ಎಲ್ಲಾ ಮೂಲೆಗಳಿಂದ ಜನರು ತಮ್ಮ ಆಲೋಚನೆಗಳು ಮತ್ತು ಸುದ್ದಿಗಳನ್ನು ಹಂಚಿಕೊಳ್ಳುವ ಸಾಮಾಜಿಕ ಮಾಧ್ಯಮ ಇದಾಗಿದೆ.

ಗಂಭೀರ ಸಮಸ್ಯೆಗಳಿಂದ ಹಿಡಿದು ವಿನೋದ ಮತ್ತು ಉಲ್ಲಾಸದವರೆಗೆ, ಟ್ವಿಟರ್​ ನಮಗೆ ಮನರಂಜನೆಯನ್ನು ನೀಡುತ್ತವೆ. ಅದಕ್ಕಿಂತ ಹೆಚ್ಚಾಗಿ, ನೀವು ಮೋಜಿನಲ್ಲಿ ತೇಲಬಹುದು, ವರ್ಚುವಲ್ ಜಗತ್ತಿನಲ್ಲಿ ವಿಹರಿಸಬಹುದು, ತೊಡಗಿಸಿಕೊಳ್ಳಲು ಅಥವಾ ಕೋಪಗೊಳ್ಳಲು ಸಿದ್ಧರಾಗಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟೆಲ್ಲಾ ಹೇಳುತ್ತಿರುವುದು ಏಕೆಂದರೆ, ಟ್ವಿಟ್ಟರ್ ಬಳಕೆದಾರರು ಇತ್ತೀಚೆಗೆ “ನಿಮ್ಮ ಸ್ವಂತ ಟ್ವೀಟ್ ಯಾವುದು?” ಎಂಬ ಪ್ರಶ್ನೆಯನ್ನು ಹಾಕಿದ್ದಾರೆ. ಪ್ರವಾಹದ ರೀತಿಯಲ್ಲಿ ಪೋಸ್ಟ್​ಗಳು ಹರಿದುಬಂದಿವೆ ! ಭಾರತದ ಜನರಿಂದ ಹಿಡಿದು ಪ್ರಪಂಚದಾದ್ಯಂತದ ಜನರವರೆಗೆ, ಉಲ್ಲಾಸದ ಟ್ವೀಟ್‌ಗಳ ಕೊರತೆಯಿಲ್ಲ. ಕೆಲವೊಂದು ಟ್ವೀಟ್​ಗಳು ನಕ್ಕು ನಗಿಸಿದರೆ, ಕೆಲವೊಂದು ಕಣ್ಣೀರು ಸುರಿಸುವಂತೆ ಮಾಡುತ್ತದೆ. ಅಂಥವುಗಳಲ್ಲಿ ಕೆಲವೊಮ್ಮೆ ಉಲ್ಲಾಸದ ಟ್ವೀಟ್​ಗಳನ್ನು ಇಲ್ಲಿ ಶೇರ್​ ಮಾಡಲಾಗಿದೆ.

ಅಂದಹಾಗೆ, ಟ್ವಿಟರ್​ ಫೇಸ್‌ಬುಕ್, ಯೂಟ್ಯೂಬ್ ಅಥವಾ ವಾಟ್ಸಾಪ್‌ನಷ್ಟು ದೈತ್ಯವಲ್ಲದಿದ್ದರೂ ಟ್ವಿಟರ್ ಇನ್ನೂ ಯುವ ಮತ್ತು ಟ್ರೆಂಡಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ, ಅದರಲ್ಲೂ ವಿಶೇಷವಾಗಿ 25 ರಿಂದ 34 ವಯೋಮಾನದವರು ಹೆಚ್ಚಾಗಿ ಉಪಯೋಗಿಸುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular