ಜಾಹೀರಾತುಗಳಲ್ಲಿ ’ಶಕ್ತಿವರ್ಧಕ’, ’ಆರೋಗ್ಯವರ್ಧಕ’ ಎಂದೆಲ್ಲಾ ಮಾರ್ಕೆಟಿಂಗ್ ಮಾಡಲಾಗುವ ಪೇಯಗಳು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯವೇ ಎಂದು ಅನೇಕ ಪ್ರಶ್ನೆಗಳು ಅಲ್ಲಲ್ಲಿ ಮೂಡಿ ಬರುತ್ತಲೇ ಇವೆ.
ಇದೀಗ ಕ್ಯಾಡ್‌ಬರಿಯ ಬೋರ್ನ್‌ವಿಟಾ ನಮ್ಮ ಆರೋಗ್ಯಕ್ಕೆ ಉತ್ತಮವೇ ಎಂಬ ಪ್ರಶ್ನೆ ಮೂಡಿಸುವ ವಿಡಿಯೋವೊಂದು ವೈರಲ್ ಆಗಿದೆ. ಒಂದು ವೇಳೆ ಈ ವಿಡಿಯೋದಲ್ಲಿ ತೋರಿದ್ದು ನಿಜವೇ ಆಗಿದ್ದಲ್ಲಿ, ಆತಂಕ ಪಡಲು ಅನೇಕ ಕಾರಣಗಳಿವೆ.
ಕಂಪನಿ ಹೇಳಿಕೊಂಡಿರುವಂತೆ, ದೇಹದ ಕಾರ್ಯಚಟುವಟಿಕೆಗಳಿಗೆ ಪೂರಕವಾದ ಯಾವುದೇ ಪೋಷಕಾಂಶಗಳು ಬೋರ್ನ್‌ವಿಟಾದಲ್ಲಿಲ್ಲ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಈ ಉತ್ಪನ್ನದಲ್ಲಿರುವ ಪದಾರ್ಥಗಳನ್ನು ದಿನನಿತ್ಯ ಸೇವನೆ ಮಾಡಿದರೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಲಾಗಿದೆ.
’ಬೋರ್ನ್‌ವಿಟಾ ’ಗೆಲುವಿನ ತಯಾರಿಗಲ್ಲ’ ಬದಲಾಗಿ ’ಮಧುಮೇಹದ ತಯಾರಿಗೆ’ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
https://twitter.com/shibu_prof/status/1643658036047937536?ref_src=twsrc%5Etfw%7Ctwcamp%5Etweetembed%7Ctwterm%5E1643658036047937536%7Ctwgr%5E0242bdf3be88d46b8a3ce22ee847d4bc544d3552%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fis-cadbury-bournvita-healthy-viral-video-sparks-debate-online-watch-2359531-2023-04-13
https://twitter.com/sudhir_bisht/status/1643594951660564481?ref_src=twsrc%5Etfw%7Ctwcamp%5Etweetembed%7Ctwterm%5E164359
https://twitter.com/shashiiyengar/status/1643607364166205440?ref_src=twsrc%5Etfw%7Ctwcamp%5Etweetembed%7Ctwterm%5E164360