ಆಗ್ರಾ: ಮಕ್ಕಳನ್ನು ಚೆನ್ನಾಗಿ ನೋಡಿ ದೊಡ್ಡವರನ್ನಾಗಿ ಮಾಡುವ ತಂದೆ-ತಾಯಿಗಳು ನಂತರ ತಮ್ಮ ಮಕ್ಕಳಿಂದಲೇ ಕಡೆಗಣನೆಗೆ ಒಳಗಾಗುತ್ತಾರೆ. ಆಸ್ತಿಗಾಗಿ ಮಕ್ಕಳು ತಮ್ಮ ಪೋಷಕರಿಗೆ ಇನ್ನಿಲ್ಲದ ಕಾಟ ಕೊಡುತ್ತಾರೆ. ಇದೀಗ ದಾಖಲೆಗಳಲ್ಲಿ ಮೃತ ಮಹಿಳೆಯ ಹೆಬ್ಬೆರಳಿನ ಗುರುತನ್ನು ವ್ಯಕ್ತಿಯೊಬ್ಬ ತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ವಂಚನೆಯಿಂದ ಹೆಬ್ಬೆರಳಿನ ಗುರುತನ್ನು ಪಡೆದಿಕೊಳ್ಳುತ್ತಿದ್ದಾನೆ. ಈ ನೀಚತನದ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
45 ಸೆಕೆಂಡ್‌ಗಳ ವಿಡಿಯೋದಲ್ಲಿ ವೃದ್ಧೆಯ ಶವವನ್ನು ಕಾರಿನ ಹಿಂದಿನ ಸೀಟಿನಲ್ಲಿ ಮಲಗಿಸಲಾಗಿದೆ. ವ್ಯಕ್ತಿಯು ಮೃತ ಮಹಿಳೆಯ ಹೆಬ್ಬೆರಳಿನ ಮುದ್ರೆಗಳನ್ನು ಕೈಯಲ್ಲಿ ಹಿಡಿದುಕೊಂಡ ಪತ್ರಗಳಿಗೆ ಒತ್ತುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವ್ಯಕ್ತಿನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲವಾರು ಮಂದಿ ಬಳಕೆದಾರರು ಈ ವಿಡಿಯೋವನ್ನು ರೀಟ್ವೀಟ್ ಮಾಡಿ ನ್ಯಾಯ ಕೇಳಿದ್ದಾರೆ.
Accused of usurping will from thumb of dead old woman in Agra, citing that she was taken to hospital after her death body was brought to Agra in car itself video of entire incident went viral on social media @Uppolice @agrapolice @CMOfficeUP @UPGovt pic.twitter.com/DWfRenseSk
— Amir Qadri (@AmirqadriAgra) April 10, 2023
नीचता की पराकाष्ठा देखिये
वीडियो आगरा के सेवला जाट का बताया जा रहा है
जिसमें एक मृतक वृद्धा से उनकी सम्पतियाँ लेने के लिए उनके शव से अंगूठा लगवाया जा रहा है
इन अमानवीय लोगों का सामाजिक बहिष्कार होना चाहिए@myogiadityanathजी@Uppolice @dgpup@agrapolice @adgzoneagra संज्ञान लीजिये pic.twitter.com/r87ZXWSAwC— Roli Tiwari Mishra सनातनी डॉ रोली तिवारी मिश्रा (@RoliTiwariMish1) April 10, 2023