HomeInternationalVideo: ಮದುವೆ ಮನೆಯಲ್ಲಿ ಮದುಮಗಳ ಗೆಳತಿಯರ ಚೇಷ್ಟೆ

Video: ಮದುವೆ ಮನೆಯಲ್ಲಿ ಮದುಮಗಳ ಗೆಳತಿಯರ ಚೇಷ್ಟೆ

ಮದುವೆ ಸಮಾರಂಭವೊಂದರಲ್ಲಿ ಮದುಮಗಳೊಂದಿಗಿದ್ದ ಆಕೆಯ ಸ್ನೇಹಿತೆಯರು ಆಕೆಯ ವಿವಾಹದ ವಸ್ತ್ರಗಳನ್ನು ಕತ್ತರಿಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ರಿಸೆಪ್ಷನ್‌ ಸಮಾರಂಭದ ವೇಳೆ ಮದುವಣಗಿತ್ತಿಯೊಂದಿಗಿದ್ದವರು ತಾವು ಧರಿಸಿದ್ದ ಪಿಂಕ್ ಬಟ್ಟೆಗಳನ್ನು ಕತ್ತರಿಸುವ ವಿಡಿಯೋವನ್ನು ಎಮ್ಮಾ ಎಂಬ ಟಿಕ್‌ಟಾಕರ್‌ ಶೇರ್‌ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋಗೆ 12 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿದ್ದು, ಏಳು ಲಕ್ಷದಷ್ಟು ಲೈಕ್ಸ್ ಸಿಕ್ಕಿವೆ. ಈ ರಿಸ್ಕೀ ಕಟ್‌ಗಳನ್ನು ಮಾಡುವ ಪ್ರಕ್ರಿಯೆಯನ್ನು ಮದುಮಗಳ ಗೆಳತಿಯರು ಎಂಜಾಯ್ ಮಾಡುತ್ತಿರುವುದನ್ನು ನೋಡಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular