ಉತ್ತರ ಪ್ರದೇಶದ ಅಮರೂಧಾ ನಗರದಲ್ಲಿ ವಿಶೇಷ ಚೇತನ ವ್ಯಕ್ತಿಯೊಬ್ಬರ ನೆರವಿಗೆ ಬಂದ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಸೌಮ್ಯಾ ಪಾಂಡೇ ಆನ್ಲೈನ್‌ನಲ್ಲಿ ಭಾರೀ ಸುದ್ದಿ ಮಾಡಿದ್ದಾರೆ.
ಎಲೆಕ್ಟ್ರಾನಿಕ್ ಬೈಸಿಕಲ್ ಖರೀದಿ ಮಾಡಲು ಹೊರಟಿದ್ದ ಈ ಹಿರಿಯ ವ್ಯಕ್ತಿಯನ್ನು ಅವರ ಬಳಿಗೇ ತೆರಳಿದ ಸೌಮ್ಯಾ, ಅವರ ತೊಂದರೆ ಏನೆಂದು ಆಲಿಸಿದ್ದಾರೆ.
ಕೂಡಲೇ ವಿಶೇಷ ಚೈತನ್ಯರ ಕಲ್ಯಾಣಾಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡುವ ಮೂಲಕ ಧನೀರಾಂರಿಗೆ ಸರ್ಕಾರದಿಂದ ಸಿಗುವ ಸೂಕ್ತ ಸೌಲಭ್ಯಗಳು ಸಿಗುವಂತೆ ಮಾಡಲು ತಿಳಿಸಿದ್ದಾರೆ ಈ ಅಧಿಕಾರಿ. ಕಾನ್ಪುರ್ ದೇಹಾತ್‌ನ ಸಿಡಿಓ ಈ ಸಂವಹನದ ಚಿತ್ರಗಳನ್ನು ಶೇರ್ ಮಾಡಿದ್ದಾರೆ.
मुख्य विकास अधिकारी@saumyapandey999ने इलेक्ट्रॉनिक साइकिल लेने पहुंचे अमरौधा नगर पंचायत निवासी दिव्यांग वृद्ध धनीराम का दर्द सुना एवं हर संभव मदद किए जाने हेतु दिव्यांगजन अधिकारी को निर्देश दिए ताकि वृद्ध जन को सरकार की योजनाओं का समस्त लाभ मिल सके।@CMOfficeUP @InfoDeptUP @UPGovt pic.twitter.com/89Uaaz7vkX
— CDO Kanpur Dehat (@CdoKanpurDehat) March 31, 2023
परोपकार से बड़ा कोई धर्म नहीं
— Rajesh Dwivedi (@RajeshD40494502) March 31, 2023