HomeKarnatakaBIG NEWS: ಜೆ ಡಿ ಎಸ್ ನವರು ಎಷ್ಟೇ ಬೊಂಬ್ಡಾ ಹೊಡ್ಕೊಂಡ್ರೂ ಬಹುಮತದಿಂದ ಅಧಿಕಾರಕ್ಕೆ ಬರಲ್ಲ;...

BIG NEWS: ಜೆ ಡಿ ಎಸ್ ನವರು ಎಷ್ಟೇ ಬೊಂಬ್ಡಾ ಹೊಡ್ಕೊಂಡ್ರೂ ಬಹುಮತದಿಂದ ಅಧಿಕಾರಕ್ಕೆ ಬರಲ್ಲ; ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಒಳ ಒಪ್ಪಂದ ವಾಕ್ಸಮರ ತಾರಕ್ಕೇರಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ನವರು ಎಷ್ಟೇ ಬೊಂಬ್ಡಾ ಹೊಡ್ಕೊಂಡ್ರೂ ಪೂರ್ಣ ಶಕ್ತಿಯಿಂದ ಅವರು ಅಧಿಕಾರಕ್ಕೆ ಬರಲ್ಲ. ಅವರು ಅತಂತ್ರ ಫಲಿತಾಂಶಕ್ಕಾಗಿ ಕಾಯುವವರು ಎಂದು ಹೇಳಿದ್ದಾರೆ.

ಜೆಡಿಎಸ್ ಗೆ ಅತಂತ್ರ ಫಲಿತಾಂಶ ಬಂದರೆ ನಾವು ಅನಿವಾರ್ಯ. ಅತಂತ್ರ ಫಲಿತಾಂಶ ಬಂದ್ರೆ ಕಾಂಗ್ರೆಸ್ ಅನಿವಾರ್ಯ ಎಂಬುದು ಅವರ ಲೆಕ್ಕ. ಅವರ ಶಕ್ತಿ ಯಾವತ್ತಿಗೂ ವೃದ್ಧಿಯಾಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular