Watch Video | ಎಣ್ಣೆ ಏಟಿನಲ್ಲಿ ಪ್ರಭುದೇವ ನೃತ್ಯ ಅನುಕರಣೆ; ಮದ್ಯಪ್ರಿಯನ ಸಖತ್‌ ಡಾನ್ಸ್

ದೇಶದ ಅತ್ಯಂತ ಜನಪ್ರಿಯ ನೃತ್ಯ ಕೊರಿಯೋಗ್ರಾಫರ್‌ ಪ್ರಭು ದೇವ ಎಂದರೆ ನೃತ್ಯಪ್ರಿಯರಿಗೆಲ್ಲಾ ಸಿಕ್ಕಾಪಟ್ಟೆ ಪ್ರೀತಿ. ತಮ್ಮ ಅದ್ಭುತ ಸ್ಟೆಪ್‌ಗಳ ಮೂಲಕ ಬಹಳಷ್ಟು ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿದ್ದಾರೆ ಪ್ರಭುದೇವ.

ಪ್ರಭುದೇವರ ಸ್ಟೆಪ್‌ಗಳ ಅನುಕರಣೆ ಮಾಡುವುದು ಎಂಥ ಪರಿಣಿತ ನೃತ್ಯಗಾರನಿಗೂ ಭಾರೀ ಕಷ್ಟದ ವಿಚಾರ.

ಆದರೆ ಕುಡುಕನೊಬ್ಬ ಎಣ್ಣೆಯ ನಶೆಯಲ್ಲಿ, ’ಮುಕ್ಕಾಬಲಾ’ ಹಾಡಿಗೆ ಪ್ರಭುದೇವಾರ ನೃತ್ಯವನ್ನು ಸಖತ್ತಾಗಿ ಅನುಕರಣೆ ಮಾಡಿದ್ದಾನೆ. ಈತನ ಈ ಅದ್ಭುತ ನೃತ್ಯದ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ವಿಡಿಯೋ ನೋಡಿದ ನೆಟ್ಟಿಗರು ಮದ್ಯಪ್ರಿಯನ ಈ ಭರ್ಜರಿ ಡ್ಯಾನ್ಸ್‌ಗೆ ಬೆರಗಾಗಿ ಕಾಮೆಂಟ್‌ಗಳ ಸುರಿಮಳೆಗರೆದಿದ್ದಾರೆ.

https://twitter.com/rockfordashish/status/1640027702215462912?ref_src=twsrc%5Etfw%7Ctwcamp%5Etweetembed%7Ctwterm%5E16400

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read