
ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ, ದಂಪತಿಗಳು ‘ಜೋರು ಕಾ ಗುಲಾಮ್’ ಚಿತ್ರದ ಗೋವಿಂದನ ಪ್ರಸಿದ್ಧ ಗೀತೆ ಖುಲಾ ಹೈ ಮೇರಾ ಪಿಂಜ್ರಾಗೆ ಸ್ಟೆಪ್ ಹಾಕುವುದನ್ನು ನೋಡಬಹುದು. ‘Smart_Graphics99’ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಸಾಂಪ್ರದಾಯಿಕ ಮದುವೆಯ ಉಡುಪುಗಳ ಜೊತೆ ಜೋಡಿ ನರ್ತಿಸಿದೆ. ಈ ಸಮಯದಲ್ಲಿ ಹಾಜರಿರುವ ಇತರ ಅತಿಥಿಗಳು ದಂಪತಿಯನ್ನು ಹುರಿದುಂಬಿಸುವುದನ್ನು ಸಹ ಕಾಣಬಹುದು. ವೀಡಿಯೊವನ್ನು ಹಂಚಿಕೊಂಡ ನಿಮಿಷಗಳ ನಂತರ, ಇದು ಅಂತರ್ಜಾಲದಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದು, ಥರಹೇವಾರಿ ಕಮೆಂಟ್ಗಳು ಬರುತ್ತಿವೆ.
https://youtu.be/W64Jbt9mTIk

