HomeEntertainmentತಮಿಳು ಹಾಡು ’ತುಮ್ ತುಮ್’ಯ ಹಿಂದಿ ಅವತಾರ ವೈರಲ್

ತಮಿಳು ಹಾಡು ’ತುಮ್ ತುಮ್’ಯ ಹಿಂದಿ ಅವತಾರ ವೈರಲ್

ತಮಿಳು ನಾಡು ’ತುಮ್ ತುಮ್’ನ ಹಿಂದಿ ಅವತಾರ ಸೃಷ್ಟಿಸಿರುವ ಯೂಟ್ಯೂಬರ್‌ ಒಬ್ಬರು, ಇದೇ ಹಾಡಿಗೆ ಮಾನಿಕೆ ಮಾನಿಕೆ ಟ್ವಿಸ್ಟ್‌ ಕೊಟ್ಟಿದ್ದಾರೆ.

ಇ‌ನ್‌ಸ್ಟಾಗ್ರಾಂನಲ್ಲಿ ಅಕ್ಷ್‌ ಬಾಗ್‌ಹ್ಲಾ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ ಬಯೋದಲ್ಲಿ ತಾವೊಬ್ಬ ಯೂಟ್ಯೂಬರ್‌ ಹಾಗೂ ಗಾಯಕ ಎಂದು ಪರಿಚಯಿಸಿಕೊಂಡಿದ್ದಾರೆ ಅಕ್ಷ್‌. ತಮಿಳಿನ ಸೂಪರ್‌ ಫೇಮಸ್ ತುಮ್ ತುಮ್ ಹಾಡಿಗೆ ಸಿಂಹಳ ಟ್ವಿಸ್ಟ್ ಕೊಟ್ಟು, ಮಾನಿಕೆ ಮಗೇ ಹಿತೇ ಹಾಡನ್ನು ಫ್ಯೂಸ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಈ ಹಾಡನ್ನು ಕೇಳುವುದನ್ನು ನಿಲ್ಲಿಸಲು ಆಗದು,” ಎಂದು ಯೂಟ್ಯೂಬ್ ಇಂಡಿಯಾ ಆ ಪೋಸ್ಟ್‌ಗೆ ಕ್ಯಾಪ್ಷನ್ ಕೊಟ್ಟಿದೆ.

https://youtu.be/-MdKLGvQpTw

For Latest News Updates, Join Our Whatsapp Community🚩
RELATED ARTICLES

Most Popular