SHOCKING: ಪತ್ನಿಯೊಂದಿಗೆ ಜಗಳವಾಡಿ ಮಗಳನ್ನೇ ಗೋಡೆಗೆ ಎಸೆದು ಕೊಂದ ಪಾಪಿ

ರಾಜಸ್ಥಾನದ ಜುಂಜುನು ಎಂಬಲ್ಲಿ ಭಾನುವಾರ ತನ್ನ ಪತ್ನಿಯೊಂದಿಗಿನ ಜಗಳದ ನಂತರ ವ್ಯಕ್ತಿಯೊಬ್ಬ ತನ್ನ 15 ತಿಂಗಳ ಮಗಳನ್ನು ಗೋಡೆಗೆ ಎಸೆದು ಕೊಂದಿದ್ದಾನೆ. ಕೃತ್ಯವೆಸಗಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವಲಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಆರೋಪಿಯನ್ನು ಗಿರ್ಧರ್ ಪುರ ನಿವಾಸಿ ಕೈಲಾಶ್ ಮೇಘವಾಲ್ (30) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಮೇಘವಾಲ್ ತನ್ನ ಪತ್ನಿ ಕವಿತಾ ಜೊತೆ ಜಗಳವಾಡಿದ್ದು, ಕೋಪದ ಭರದಲ್ಲಿ ಮಗಳು ಓಜ್ಸ್ವಿಯನ್ನು ಗೋಡೆಗೆ ಎಸೆದು ಸಾವಿಗೆ ಕಾರಣನಾಗಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read