ಒಂದೇ ಜಾಗದಲ್ಲಿ ಮಿಂಚು ಎರಡು ಬಾರಿ ಸಂಭವಿಸುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡುವ ಘಟನೆಯ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ಟ್ವಿಟರ್‌ನಲ್ಲಿ @OTerrifying ಎಂಬ ಹ್ಯಾಂಡಲ್ ಈ ವಿಡಿಯೋ ಶೇರ್ ಮಾಡಿದ್ದು, ಒಂದೇ ಸ್ಥಳದಲ್ಲಿ ಮಿಂಚು ಪದೇ ಪದೇ ಬಡಿಯುತ್ತಿರುವುದನ್ನು ತೋರಿಸುತ್ತಿದೆ.
ಈ ಮೂಲಕ ಬಹಳ ಕಾಲದಿಂದ ನಂಬಿಕೊಂಡು ಬರಲಾಗಿದ್ದ ಮಾತೊಂದರ ಬಗ್ಗೆ ಮರು ಪರಾಮರ್ಶೆ ಮಾಡಬೇಕಾಗಿದೆ. ಆದರೆ ಈ ಘಟನೆ ಸಂಭವಿಸಿದ ಜಾಗದ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
https://twitter.com/OTerrifying/status/1638918021602492416?ref_src=twsrc%5Etfw%7Ctwcamp%5Etweetembed%7Ctwterm%5E1639106415221702656%7Ctwgr%5Eb714b42e36603158e520793e1a48f26cdd83f1c4%7Ctwcon%5Es2_&ref_url=https%3A%2F%2Fwww.freepressjournal.in%2Fviral%2Fshocking-viral-video-lightning-strikes-same-place-again-and-again-twitter-reacts-to-myth-proved-wrong