alex Certify ಬೇಸಿಗೆಯಲ್ಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಈ ಆಹಾರ

ಬೇಸಿಗೆಯಲ್ಲಿ ಕೆಲ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು ಬಹಳ ಒಳ್ಳೆಯದು.

ಮಸಾಲೆ ಪದಾರ್ಥ : ಮಸಾಲೆ ಆಹಾರದ ರುಚಿ ಹೆಚ್ಚಿಸುತ್ತದೆ. ಹಾಗಂತ ಬೇಸಿಗೆಯಲ್ಲಿ ಇದ್ರ ಸೇವನೆ ಮಾಡುವುದರಿಂದ ದೇಹದ ಶಾಖ ಹೆಚ್ಚಾಗಿ ಹಾಸಿಗೆ ಹಿಡಿಯಬೇಕಾಗುತ್ತದೆ.

ಮಾಂಸಹಾರಿ ಆಹಾರ : ಬೇಸಿಗೆ ಕಾಲದಲ್ಲಿ ಮಾಂಸ ಆಹಾರ, ಮೀನು, ಚಿಕನ್, ಸಮುದ್ರಾಹಾರ ಸೇವನೆಯಿಂದ ದೂರವಿರಿ. ಇದು ಹೊಟ್ಟೆಯನ್ನು ಕೆಡಿಸುತ್ತದೆ. ಇದ್ರಿಂದ ಅತಿಸಾರವುಂಟಾಗುವ ಸಾಧ್ಯತೆ ಇದೆ.

ಎಣ್ಣೆಯುಕ್ತ ಜಂಕ್ ಫುಡ್ : ಬರ್ಗರ್, ಬಜ್ಜಿ ಸೇರಿದಂತೆ ಎಣ್ಣೆಯುಕ್ತ ಆಹಾರ ಸೇವನೆ ಬೇಡವೇ ಬೇಡ.

ಟೀ ಅಥವಾ ಕಾಫಿ : ಬಿಸಿ ಬಿಸಿ ಕಾಫಿ ಅಥವಾ ಟೀಯಿಂದ ದೂರವಿರಿ. ಕೆಫೀನ್ ಅಂಶ ಜಾಸ್ತಿ ಇರುವ ಯಾವುದೇ ಡ್ರಿಂಕ್ಸ್ ಬೇಡ.

ಸಾಸ್ : ಈ ಋತುವಿನಲ್ಲಿ ಯಾವುದೇ ರೀತಿಯ ಸಾಸ್ ಸೇವನೆ ಮಾಡಬೇಡಿ. ಅದ್ರಲ್ಲಿ 350 ಕ್ಯಾಲೋರಿ ಇರುತ್ತದೆ. ಇದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...