ಕೈ ಕೊಟ್ಟ IRCTC ವೆಬ್ ಸೈಟ್; ಟಿಕೆಟ್ ಬುಕ್ ಮಾಡಲು ಹೋದವರಿಂದ ಆಕ್ರೋಶ 04-03-2023 1:28PM IST / No Comments / Posted In: Business, Latest News, Live News ಭಾರತೀಯ ರೈಲ್ವೆ ಇಲಾಖೆಯ IRCTC ಆನ್ಲೈನ್ ಸೇವೆಗಳು ಸ್ಥಗಿತಗೊಂಡಿರುವಂತೆ ತೋರುತ್ತಿದ್ದು ಈ ಬಗ್ಗೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಡಿಜಿಟಲ್ ಸೌಲಭ್ಯದ ಮೂಲಕ ತಮ್ಮ ಟಿಕೆಟ್ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತಿಲ್ಲವೆಂದು ರೈಲ್ವೆ ಪ್ರಯಾಣಿಕರು ಕಳವಳದ ಜೊತೆಗೆ ಸಿಟ್ಟು ಹೊರಹಾಕಿದ್ದಾರೆ. ಇಷ್ಟೇ ಅಲ್ಲದೇ ಇದೇನಾ ಡಿಜಿಟಲ್ ಇಂಡಿಯಾ ಎಂದು ವ್ಯಂಗ್ಯ ಮಾಡುತ್ತಾ ಮೀಮ್ಸ್ , ಟ್ರೋಲ್ ಮಾಡ್ತಿದ್ದಾರೆ. ನಾಗರಿಕರು ತಮ್ಮ ಟಿಕೆಟ್ಗಳನ್ನು ಕಾಯ್ದಿರಿಸಲು ಮತ್ತು ತತ್ಕಾಲ್ ಬುಕಿಂಗ್ ಸೇವೆಯನ್ನು ಪಡೆಯಲು ಪ್ರಯತ್ನಿಸುತ್ತಿರುವಾಗ ಆನ್ ಲೈನ್ ಪೋರ್ಟಲ್ನಲ್ಲಿ ದೋಷ ಕಂಡುಬಂದಿದೆ. ಪದೇ ಪದೇ ಇದೇ ರೀತಿಯಾಗ್ತಿರೋದ್ರಿಂದ ಇದು ಸಾರ್ವಜನಿಕರನ್ನ ಕೆರಳಿಸಿದೆ. ಟ್ವಿಟರ್ ನಲ್ಲಿ ಈ ಬಗ್ಗೆ ಸಾಲು ಸಾಲು ಆರೋಪ ಮಾಡಿರುವ ಗ್ರಾಹಕರು ತಮ್ಮದೇ ರೀತಿಯಲ್ಲಿ ರೈಲ್ವೆ ಇಲಾಖೆಯ ಆನ್ ಲೈನ್ ಸೇವೆಯನ್ನು ಟೀಕಿಸುತ್ತಿದ್ದಾರೆ. ಏತನ್ಮಧ್ಯೆ, #ತತ್ಕಾಲ್ ಮತ್ತು #irctc ಟ್ವಿಟರ್ನಲ್ಲಿ ಟಾಪ್ ಟ್ರೆಂಡ್ಗಳಲ್ಲಿ ಸ್ಥಾನ ಪಡೆದಿವೆ. #irctc Becoming worse day by day pic.twitter.com/mruQJX4mbv — 🅽🅰🆁🅴🆂🅷 🅼🅰🆃🆃🅷🅴🆆7 (@nareshmatthew17) March 4, 2023 When someone says Bhai #Tatkal_tickets kaat de Me : pic.twitter.com/g96AuufaM5 — Sumit Kr Shaurya (@TweetTo_Shaurya) March 4, 2023 @RailMinIndia @AshwiniVaishnaw @IRCTCofficial @PMOIndia @narendramodi Sir is this what you called "Digital India"?I have been trying login in to irctc for more than 30 min in tatkal hours. This is the drama of irctc everyday. In this festival season we didn't expect it #irctc pic.twitter.com/niz8tUjbK6 — Yogeshwar Nath (@theyogrt) March 4, 2023 #IRCTC @IRCTCofficial @RailMinIndia @GMSRailway This is worst behavior for indian railway thakel is a emergency travel ticket lots of people choose railway mainly reson for safe and low cost. your un shchoulded maintenance to affect for more people is behavior is totally worst. pic.twitter.com/ir2f4XYkRa — Sujith kumar SK 🇮🇳🇮🇳🇮🇳 (@sujithkumarSK2) March 4, 2023 https://twitter.com/SourabhKarande8/status/1631893893167079424?ref_src=twsrc%5Etfw%7Ctwcamp%5Etweetembed%7Ctwterm%5E1631893893167079424%7Ctwgr%5Ee66aba2a7d4643a04efb6d7f8b5b422d952ee9e1%7Ctwcon%5Es1_&ref_url=https%3A%2F%2Fwww.freepressjournal.in%2Fviral%2Firctc-official-website-and-app-face-outage-during-tatkal-booking-netizens-express-their-concerns-on-twitter