HomeInternationalಬರೋಬ್ಬರಿ 983 ಕೋಟಿ ರೂಪಾಯಿಗಳಿಗೆ ಐಷಾರಾಮಿ ಬಂಗಲೆ ಖರೀದಿಸಿದ ರಷ್ಯಾ ಅಧ್ಯಕ್ಷ....!

ಬರೋಬ್ಬರಿ 983 ಕೋಟಿ ರೂಪಾಯಿಗಳಿಗೆ ಐಷಾರಾಮಿ ಬಂಗಲೆ ಖರೀದಿಸಿದ ರಷ್ಯಾ ಅಧ್ಯಕ್ಷ….!

ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸದಾ ಸುದ್ದಿಯಲ್ಲಿದ್ದಾರೆ. ಪುಟಿನ್ ನಿರ್ದಯತೆ, ಐಷಾರಾಮಿ ಜೀವನ, ಗೆಳತಿಯರು ಇವೆಲ್ಲವೂ ಪದೇ ಪದೇ ಚರ್ಚೆಗೆ ಬರುತ್ತಿರುತ್ತವೆ.

ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ಬರೋಬ್ಬರಿ 120 ಮಿಲಿಯನ್ ಡಾಲರ್ (ಅಂದಾಜು 983 ಕೋಟಿ ರೂಪಾಯಿ) ಗಳಿಗೆ ಖರೀದಿಸಿದ ಐಷಾರಾಮಿ ಬಂಗಲಿಯಲ್ಲಿ ತನ್ನ ಗೆಳತಿ ಅಲಿನಾ ಕಬಾಯೆವಾ ಜೊತೆ ರಹಸ್ಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಮ್ನಾಸ್ಟಿಕ್ ಪಟುವಾಗಿರುವ ಅಲಿನಾ 13 ಸಾವಿರ ಚದರಡಿ ವಿಸ್ತೀರ್ಣದ ಈ ಭವ್ಯ ಬಂಗಲೆಯಲ್ಲಿ ಪುಟಿನ್ ಜೊತೆ ವಾಸವಾಗಿದ್ದು, ಆಕೆಯ ಮಕ್ಕಳು ಹಾಗೂ ಸಂಬಂಧಿಕರು ಸಹ ಇವರುಗಳ ಜೊತೆಯಲ್ಲಿದ್ದಾರೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular