HomeCrimeಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ ಪತ್ನಿ; ನೆರೆಮನೆಯವರ ಅನುಮಾನದ ಮೇರೆಗೆ ಬಯಲಾಯ್ತು ಶಾಕಿಂಗ್ ಕೃತ್ಯ

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ ಪತ್ನಿ; ನೆರೆಮನೆಯವರ ಅನುಮಾನದ ಮೇರೆಗೆ ಬಯಲಾಯ್ತು ಶಾಕಿಂಗ್ ಕೃತ್ಯ

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಹಕಾರದೊಂದಿಗೆ ಪತಿಯನ್ನು ಹತ್ಯೆ ಮಾಡಿದ್ದು, ನೆರೆಮನೆಯವರು ಅನುಮಾನ ವ್ಯಕ್ತಪಡಿಸಿದ ಬಳಿಕ ಘೋರ ಕೃತ್ಯ ಬಹಿರಂಗವಾಗಿದೆ.

ಇಂತಹದೊಂದು ಘಟನೆ ಅಸ್ಸಾಂನ ಉದಲಗರಿ ಜಿಲ್ಲೆಯಲ್ಲಿ ನಡೆದಿದ್ದು, ಪ್ರದೀಪ್ ರಬಾ ಎಂಬಾತ ತನ್ನ ಪತ್ನಿ ಪ್ರತಿಮಾ ರಬಾ ಹಾಗೂ ಆಕೆಯ ಪ್ರಿಯಕರ ಪ್ರಣಾಬ್ ರಬಾ ಅಲಿಯಾಸ್ ಬಾಬು ಎಂಬಾತನಿಂದ ಹತ್ಯೆಯಾಗಿದ್ದಾರೆ.

ಪ್ರದೀಪ್ ರಬಾ ಸಾವನಪ್ಪಿದ ಬಳಿಕ ಆತನ ನೆರೆಮನೆಯವರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ವೇಳೆ ಅಸಲಿ ಸತ್ಯ ಬಹಿರಂಗವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿವಿಧ ಕಲಂ ಗಳ ಅಡಿ ಪ್ರಕರಣ ದಾಖಲಿಸಿ ಅವರುಗಳನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular