ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಏರ್ ಇಂಡಿಯಾದ ನ್ಯೂಯಾರ್ಕ್-ದೆಹಲಿ ವಿಮಾನವನ್ನು ಲಂಡನ್‌ಗೆ ತಿರುಗಿಸಲಾಗಿದೆ
ಪ್ರಯಾಣಿಕರೊಬ್ಬರು ಆರೋಗ್ಯದ ಪರಿಣಾಮಗಳ ಬಗ್ಗೆ ದೂರಿದ ನಂತರ ಏರ್ ಇಂಡಿಯಾ ನ್ಯೂಯಾರ್ಕ್-ದೆಹಲಿ ವಿಮಾನ ಮಾರ್ಗ ಬದಲಿಸಲಾಗಿದೆ.
ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ವಿಮಾನವನ್ನು(AI-102) ಲಂಡನ್‌ಗೆ ತಿರುಗಿಸಲಾಗಿದೆ. ವಿಮಾನವು ಈಗ ದೆಹಲಿಯಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 11:25 ರ ಸುಮಾರಿಗೆ ಇಳಿಯಲಿದೆ.
Air India New York-Delhi flight (AI-102) diverted to London due to a medical emergency onboard
Details awaited. pic.twitter.com/3WPmZcwB4M
— ANI (@ANI) February 20, 2023


