ನವದೆಹಲಿ: ಅಸ್ಸಾಂನಲ್ಲಿ ಭೂಮಿ ಕಂಪಿಸಿದೆ. ಅಸ್ಸಾಂನ ನಾಗಾನ್ ಪ್ರದೇಶದಲ್ಲಿ ಸಂಜೆ 4 ಗಂಟೆ 18 ನಿಮಿಷಕ್ಕೆ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4 ರಷ್ಟು ದಾಖಲಾಗಿದೆ.
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದ್ದು, ಇಂದು ಅಸ್ಸಾಂನ ನಾಗಾನ್ ನಲ್ಲಿ 4.18 ಗಂಟೆಗೆ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.
An earthquake of magnitude 4.0 on the Richter scale occurred at 1618 hours in Nagaon, Assam today: National Center for Seismology
— ANI (@ANI) February 12, 2023

