HomeIndiaಬಜೆಟ್ ಮಂಡನೆ ವೇಳೆ ಪೊಲಿಟಿಕಲ್ ಪದ ಬಳಕೆ; ಟ್ರೋಲ್ ಗೆ ಒಳಗಾದ ಹಣಕಾಸು ಸಚಿವೆ

ಬಜೆಟ್ ಮಂಡನೆ ವೇಳೆ ಪೊಲಿಟಿಕಲ್ ಪದ ಬಳಕೆ; ಟ್ರೋಲ್ ಗೆ ಒಳಗಾದ ಹಣಕಾಸು ಸಚಿವೆ

ಕೇಂದ್ರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಾಯ್ತಪ್ಪಿನಿಂದಾಗಿ ( ಟಂಗ್ ಸ್ಲಿಪ್ ) ಟ್ರೋಲ್ ಗೆ ಒಳಗಾಗ್ತಿದ್ದಾರೆ.

ವಾಹನ ಬದಲಾವಣೆಯ ಒಂದು ಪ್ರಮುಖ ನೀತಿಯ ಬಗ್ಗೆ ಮಾತನಾಡುವಾಗ ಅವರು ಪೊಲ್ಯೂಟಿಂಗ್ ಎಂಬ ಪದದ ಬದಲಿಗೆ ಪೊಲಿಟಿಕಲ್ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಸದನ ಕೂಡ ನಗೆಗಡಲಲ್ಲಿ ತೇಲಿತು. ತಕ್ಷಣ ಅವರು ಸರಿಯಾದ ಪದವನ್ನು ಬಳಸಿ ತಪ್ಪನ್ನು ಸರಿಪಡಿಸಿಕೊಂಡರು. ಆದರೆ ಅವರ ಬಾಯ್ತಪ್ಪಿನ ಮಾತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಕಾರಣವಾಗಿದೆ. ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಸಚಿವರ ಮಾತನ್ನು ಟ್ರೋಲ್ ಮಾಡ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular