HomeBusinessBIG NEWS: ಕೇಂದ್ರ ಬಜೆಟ್; ಯಾವುದರ ಬೆಲೆ ದುಬಾರಿ ? ಯಾವುದರ ಬೆಲೆ ಕಡಿಮೆ ?...

BIG NEWS: ಕೇಂದ್ರ ಬಜೆಟ್; ಯಾವುದರ ಬೆಲೆ ದುಬಾರಿ ? ಯಾವುದರ ಬೆಲೆ ಕಡಿಮೆ ? ಇಲ್ಲಿದೆ ವಿವರ

ನವದೆಹಲಿ: ತೆರಿಗೆ ವಿಚಾರದಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಚಿನ್ನ, ಬೆಳ್ಳಿ, ವಜ್ರದ ಬೆಲೆಯಲ್ಲಿ ಏರಿಕೆಯಾಗಿದ್ದು ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ .

ಲೋಕಸಭೆಯಲ್ಲಿ ವಿತ್ತ ಸಚಿನೆ ನಿರ್ಮಲಾ ಸೀತಾರಾಮನ್ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಯಾವೆಲ್ಲ ವಸ್ತುಗಳು ದುಬಾರಿ ಹಾಗೂ ಯಾವೆಲ್ಲ ವಸ್ತುಗಳ ಬೆಲೆ ಕಡಿಮೆಯಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಯಾವುದು ದುಬಾರಿ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿನ್ನ, ಬೆಳ್ಳಿ, ವಜ್ರದ ಬೆಲೆ ದುಬಾರಿ
ಸಿಗರೇಟ್
ಮದ್ಯ
ಆಮದು ಮಾಡಿಕೊಂಡ ರಬ್ಬರ್
ಬ್ರ್ಯಾಂಡೆಡ್ ಬಟ್ಟೆಗಳು
ಪ್ಲಾಟಿನಮ್
ವಿದೇಶಿ ಕಿಚನ್ ಚಿಮಣಿ
ಆಟಿಕೆಗಳು
ಚಿನ್ನ, ಪ್ಲಾಟಿನಮ್ ಮೇಲೆ ಕಸ್ಟಮ್ ಸುಂಕ ಏರಿಕೆ

ಯಾವುದು ಅಗ್ಗ:

ಮೊಬೈಲ್,
ಕ್ಯಾಮರಾ ಲೆನ್ಸ್
ಎಲ್ ಇಡಿ ಟಿವಿ
ಎಲೆಕ್ಟ್ರಿಕ್ ವಾಹನಗಳು
ಸೈಕಲ್
ಗ್ಲಿಸರಿನ್
ಜವಳಿ
ಸ್ವದೇಶಿ ಅಡುಗೆ ಚಿಮಣಿ ಇಳಿಕೆ

For Latest News Updates, Join Our Whatsapp Community🚩
RELATED ARTICLES

Most Popular